ಧಾರವಾಡ: ಅದೇ ತಾನೆ ನಿದ್ರೆಯಿಂದ ಎದ್ದೇಳುವಷ್ಟರಲ್ಲಿ ಎಸಿಬಿ ಅಧಿಕಾರಿಗಳು ಧಾರವಾಡದ ಅರಣ್ಯ ಇಲಾಖೆ ಎಸಿಎಫ್ ಅಧಿಕಾರಿ ಶ್ರೀನಿವಾಸ ಅವರಿಗೆ ಶಾಕ್ ನೀಡಿದ್ದಾರೆ.
ಶ್ರೀನಿವಾಸ ಅವರ ಚಿತ್ರದುರ್ಗ ಮನೆ, ಫಾರ್ಮ ಹೌಸ್, ದಾವಣಗೆರೆಯಲ್ಲಿರುವ ಮನೆ ಹಾಗೂ ಧಾರವಾಡದ ಅವರ ಕಚೇರಿ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಚಿತ್ರದುರ್ಗದ ಎಸಿಬಿ ಡಿಎಸ್ಪಿ ಬಸವರಾಜ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
Kshetra Samachara
02/02/2021 11:09 am