ಹುಬ್ಬಳ್ಳಿ: ಲೋನ್ ವಿಷಯಕ್ಕೆ ಸಂಬದಿಸಿದಂತೆ, ಮಹಿಳೆಯ ಕುಟುಂಬಸ್ಥರು ಹಾಗೂ ಇನ್ನೊಬ್ಬ ವ್ಯಕ್ತಿಯ ನಡುವೆ ಜಗಳ ಶುರುವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ, ಹುಬ್ಬಳ್ಳಿಯ ಪುಣಾ ಬೆಂಗಳೂರು ರಸ್ತೆಯ ನ್ಯೂ ಇಂಗ್ಲಿಷ್ ಸ್ಕೂಲ್ ಹತ್ತಿರ ನಡೆದಿದೆ.
ಮೊದಲು ಇಬ್ಬರಿಂದ ಶುರುವಾದ ಜಗಳ, ನೋಡು ನೋಡುತ್ತಿದ್ದ ಹಾಗೇ 50 ಕ್ಕೂ ಹೆಚ್ಚು ಜನ ಸೇರಿದ ಪರಿಣಾಮವಾಗಿ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೆ ಜಗಳ ಮಾಡುತ್ತಿದ್ದ ವ್ಯಕ್ತಿಯ ಕಡೆಯವರು ಬಂದು ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ...
Kshetra Samachara
28/01/2021 12:06 pm