ಕುಂದಗೋಳ- ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಬಸಣ್ಣಪ್ಪ ದೂಳ್ಳನವರ (60) ಆತ್ಮಹತ್ಯೆ ಮಾಡಿಕೊಂಡ ರೈತ. ಕೆವಿಜಿ ಬ್ಯಾಂಕ್ ನಲ್ಲಿ 1 ಲಕ್ಷ, ಕೈಗಡವಾಗಿ 3 ಲಕ್ಷ ರೂ. ಸಾಲಮಾಡಿದ್ದರು. ಸರಿಯಾದ ಮಳೆಯಾಗದೆ ಹತ್ತಿ ಇಳುವರಿ ಕಡಿಮೆಯಾಗಿದ್ದಕ್ಕೆ.
ಸಾಲ ತಿರಿಸಲು ಆಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Kshetra Samachara
30/12/2020 08:57 am