ಮೊಬೈಲ್ ಆಸೆ ತೋರಿಸಿ ಧಾರವಾಡದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಧಾರವಾಡ: ಮೊಬೈಲ್ ಆಸೆ ತೋರಿಸಿ ಅಪ್ರಾಪ್ತ ಬಾಲಕಿಯ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಧಾರವಾಡದ ಗೊಲ್ಲರ ಕಾಲೊನಿಯಲ್ಲಿ ನಡೆದಿದೆ.

ಈ ಕೃತ್ಯ ಎಸಗಿದ ಗೊಲ್ಲರ ಕಾಲನಿಯ ಶಂಕರ (25) ಎಂಬಾತನ ವಿರುದ್ದ ಪೋಸ್ಕೋ ಕಾಯ್ದೆಯಡಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kshetra Samachara

Kshetra Samachara

11 days ago

Cinque Terre

76.48 K

Cinque Terre

30

 • jagadish g so
  jagadish g so

  Marriage age change madbedi

 • Vishwanath Vajjannavar
  Vishwanath Vajjannavar

  shuot out madi

 • vivek
  vivek

  ಆ ಬಾಲಕಿಗೆ ಕೇವಲ 7 ವಯಸ್ಸು, ಎರಡನೆಯ ತರಗತಿಯ ವಿದ್ಯಾರ್ಥಿನಿ ಅವಳು...

 • Cyril Sajee
  Cyril Sajee

  ಎನ್ಕೌಂಟರ್ ಮಾಡಿ

 • Manjunath
  Manjunath

  kill him 1st..m

 • Harish
  Harish

  shoot made begane police is not strong in karnataka in dubai already he died police will shoot means for that our karnataka will learn police only not strong only 7 years jaul and then they will leave so our indias that bad things are happening shoot him he done with women shoot police plz

 • sunil
  sunil

  😔😔😔

 • R.P. B
  R.P. B

  more marriages are necessary to control sexual misbehavior

 • kalal vinni
  kalal vinni

  ಹಿಂತವರ ಸಾಮಾನ್ ಕಟ್ ಮಾಡಿ ಅವರ್ ಬಾಯಾಗ್ ಇಟ್ಟು ನಡು ರೋಡಾಗ್ ಗಲ್ಲ್ ಶಿಕ್ಷೆ ಕೊಡ್ರಿ ಹಲ್ಕಾ ನನ್ನ ಮಕ್ಳ... ಸೋರಿ ಹಿಂತಾ ಶಬ್ದ ಬಳಿಸಿದ್ದಕ್ಕೆ

 • Sanjay Telgar
  Sanjay Telgar

  ನಮ್ಮ ಏರಿಯಾದಲ್ಲಿ ಬಿಟ್ಟು ಬಿಡಿ ಹುಚ್ಚು ನಾಯಿಗೆ ಹೊಡೆದಂಗೆ ಹೊಡಿತಿವಿ ಹಾದರಗಿತ್ತಿ ಮಗನ please ಕರ್ಕೊಂಬಂದು ಬಿಡಿ ಹಾದರಗಿತ್ತಿ ಮಗನ