ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಗಲಿದ ಗುರೂಜಿಗೆ ಕಂಬನಿ ಅರ್ಪಿಸಿದ ಕುಟುಂಬಸ್ಥರು: ಮುಗಿಲು ಮುಟ್ಟಿದ ಆಕ್ರಂದನ

ಹುಬ್ಬಳ್ಳಿ:ಸಾವಿರಾರು ಕುಟುಂಬಕ್ಕೆ ಸಿಜಿ ಪರಿವಾರದ ಮೂಲಕ ಬೆಳಕಾಗಿದ್ದ ಚಂದ್ರಶೇಖರ ಗುರೂಜಿಯವರ ಅಗಲಿಕೆಗೆ ಕುಟುಂಬದವರು ಹಾಗೂ ಸಂಬಂಧಿಕರು ಕಂಬನಿ ಮೀಡಿದಿದ್ದಾರೆ.

ಹೌದು. ಅಂತ್ಯಕ್ರಿಯೆಗೆ ಆಗಮಿಸಿದ ಚಂದ್ರಶೇಖರ ಗುರೂಜಿಯವರ ಮಗಳು ಹಾಗೂ ಧರ್ಮಪತ್ನಿ ಸೇರಿದಂತೆ ಅಪಾರ ಬಂಧು ಬಳಗ ಅಂತ್ಯಕ್ರಿಯೆಗೆ ಆಗಮಿಸಿದ್ದು, ಚಂದ್ರಶೇಖರ ಗುರೂಜಿಯವರ ಅಗಲಿಕೆಗೆ ಕಣ್ಣೀರು ಹಾಕಿದ್ದಾರೆ.

ಸಾಗರೋಪಾದಿಯಲ್ಲಿ ಅಂತಿಮ ದರ್ಶನಕ್ಕೆ ಭಕ್ತರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/07/2022 02:59 pm

Cinque Terre

86.97 K

Cinque Terre

0

ಸಂಬಂಧಿತ ಸುದ್ದಿ