ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗುರೂಜಿ ಅಂತ್ಯಸಂಸ್ಕಾರಕ್ಕೆ ಸಿದ್ಧಗೊಂಡ ಗುರೂಜಿಯವರ ಮುಕ್ತಿವಾಹನ

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಶವಾಗಾರದ ಬಳಿ ಮುಕ್ತಿವಾಹನಕ್ಕೆ ಹೂವಿನ ಮಾಲೆಯಲ್ಲಿ ಸಿದ್ಧಗೊಳಿಸಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಗುರೂಜಿ‌ ಪಾರ್ಥೀವ ಶರೀರ ಕೊಂಡೊಯ್ಯಲಿರುವ ಮುಕ್ತಿವಾಹನಕ್ಕೆ ಗುರೂಜಿ ಸಿಬ್ಬಂದಿ ಪುಷ್ಪಗಳನ್ನು ಹಾಕಿ ಸಿದ್ಧಪಡಿಸಿದ್ದಾರೆ. ನಗರದ ಸುಳ್ಳ ರಸ್ತೆಯ ಶಿವಪ್ರಭು ಲೇಔಟ್ ನ ಜಮೀನಿನಲ್ಲಿ ನಡೆಯಲಿರುವ ಗುರೂಜಿ ಅಂತ್ಯಕ್ರಿಯೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/07/2022 01:46 pm

Cinque Terre

126.55 K

Cinque Terre

0

ಸಂಬಂಧಿತ ಸುದ್ದಿ