", "articleSection": "Crime,Law and Order,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1736588995-V9~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ದೇವರ ಹುಂಡಿಯ ಕಾಣಿಕೆಯ ದುಡ್ಡನ್ನು ಬಿಡದ ಕಳ್ಳರು.. ರಾತ್ರೋರಾತ್ರಿ ದೇವಸ್ಥಾನದ ಹುಂಡಿ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ಗಬ್...Read more" } ", "keywords": ",Hubballi-Dharwad,Crime,Law-and-Order,News,Public-News", "url": "https://publicnext.com/article/nid/Hubballi-Dharwad/Crime/Law-and-Order/News/Public-News" } ಹುಬ್ಬಳ್ಳಿ: ದೇವರ ಹುಂಡಿಗೆ ಕನ್ನ ಹಾಕಿದ ಖದೀಮರು, ಕಳ್ಳರ‌ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇವರ ಹುಂಡಿಗೆ ಕನ್ನ ಹಾಕಿದ ಖದೀಮರು, ಕಳ್ಳರ‌ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ..!

ಹುಬ್ಬಳ್ಳಿ: ದೇವರ ಹುಂಡಿಯ ಕಾಣಿಕೆಯ ದುಡ್ಡನ್ನು ಬಿಡದ ಕಳ್ಳರು.. ರಾತ್ರೋರಾತ್ರಿ ದೇವಸ್ಥಾನದ ಹುಂಡಿ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ಗಬ್ಬೂರಿನ ಜೈನ ಮಂದಿರಲ್ಲಿ ನಡೆದಿದ್ದು, ಕಳ್ಳತನದ ದೃಶ್ಯ ಮಂದಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೂವರು ಖದೀಮರಿಂದ ದೇವಸ್ಥಾನದ ಕಾಣಿಕೆ ಕಳ್ಳತನ ಮಾಡಿದ್ದು, ದೇವಸ್ಥಾನದ ತಿಜೋರಿಯ ಕೀಲಿ ಮುರಿದು ಹಣ ಕಳ್ಳತನ ಮಾಡಿದ್ದಾರೆ. ಸುಮಾರು 7 ಲಕ್ಷಕ್ಕಿಂತ ಹೆಚ್ಚಿನ ಹಣ ದೋಚಿ ಪರಾರಿಯಾಗಿರುವ ಖದೀಮರು, ಜನವರಿ 3ರ ತಡರಾತ್ರಿ ಜೈನ ಮಂದಿರದಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಹೊಸ ಗಬ್ಬೂರಿನಲ್ಲಿನ ಜೈನ ಮಂದಿರದ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ಮಂದಿರದಲ್ಲಿನ ಕಾಣಿಕೆ ಪೆಟ್ಟಿಗೆಯ ಬೀಗ ಮುರಿದಿದ್ದಾರೆ. ಬಳಿಕ ಕಚೇರಿಯ ತಿಜೋರಿಯ ಬೀಗ ಮುರಿದು ಕಳ್ಳತನ ಮಾಡಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಲೆಗೆ ಬೆಂಡಿಗೇರಿ ಪೊಲೀಸರು ಜಾಲ ಬೀಸಿದ್ದಾರೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/01/2025 03:20 pm

Cinque Terre

121.19 K

Cinque Terre

3

ಸಂಬಂಧಿತ ಸುದ್ದಿ