ಹುಬ್ಬಳ್ಳಿ: ಆತ ಪೊಲೀಸ್ ಇನ್ಸ್ಪೆಕ್ಟರ್. ಠಾಣೆಯ ತನಿಖಾಧಿಕಾರಿ. ಇದೀಗ ಅವರ ಠಾಣೆಯೆಲ್ಲಿಯೇ ಅವರ ವಿರುದ್ಧವೇ ಕೇಸ್ ಒಂದು ದಾಖಲಾಗಿದೆ. ಇಂಟರೆಸ್ಟಿಂಗ್ ಅಂದರೆ ಈ ಪ್ರಕರಣ ಭೇದಿಸುವ ಅಧಿಕಾರಿ ಯಾರು..? ಅಸಲಿಗೆ ಇನ್ಸ್ಪೆಕ್ಟರ್ ವಿರುದ್ಧ ದಾಖಲಾದ ಕೇಸ್ ಏನು..? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..
Kshetra Samachara
17/11/2020 07:02 pm