ಹುಬ್ಬಳ್ಳಿ: ಚಿಕ್ಕೋಡಿಯ ಪ್ರಯಾಣಿಕರೊಬ್ಬರು ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿ, ಆಟೋ ಚಾಲಕ ಇಮ್ರಾನ್ ಎಲಿಗಾರ ಎಂಬುವವರು ಬ್ಯಾಗ್‌ನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮರಳಿಸುವುದರ ಮೂಲಕ, ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.
ಬ್ಯಾಗ್ ದಲ್ಲಿ 50,000 ರೂಪಾಯಿ ನಗದು 15,000 ರೂಪಾಯಿ ಮೌಲ್ಯದ ಮೊಬೈಲ್ ಇತ್ತು. ಆಟೋ ಚಾಲಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹೋಗಿ ಮರಳಿಸಿದ ನಂತರ ಪೊಲೀಸರ್ ಪ್ರಯಾಣಿಕರನ್ನು ಕರೆಯಿಸಿ ಬ್ಯಾಗ್‌ನ್ನು ಮರಳಿಸಿದರು.
Kshetra Samachara
06/12/2021 05:13 pm