ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ಧ 2 ದಿನದಲ್ಲಿ ಸೂಕ್ತ ಕ್ರಮ

ನವಲಗುಂದ : ಬಾಗಿ ಲೇಔಟ್ ನಲ್ಲಿ ಅಕ್ರಮ ಜೆ.ಜೆ.ಎಮ್ ಕಾಮಗಾರಿ ನಡೆದಿದೆ ಎಂದು ಕರುನಾಡು ವಿಜಯ ಸೇನೆಯ ವತಿಯಿಂದ ಅಕ್ರಮದಲ್ಲಿ ಬಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಆಮರಣ ಉಪವಾಸ ಕೈಗೊಲ್ಲಳಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಿಇಓ ಡಾ. ಸುರೇಶ ಇಟ್ನಾಳ ಭೇಟಿ ನೀಡಿ, ಅಧಿಕಾರಿಗಳ ವಿರುದ್ಧ 2 ದಿನದಲ್ಲಿ ಸೂ ಕ್ತಕ್ರಮ ವಹಿಸಿಲಾಗುವುದು ಎಂದರು.

ರಾಜಕೀಯ ಮುಖಂಡರ ಜೊತೆಯಲ್ಲಿ ಅಧಿಕಾರಿಗಳು ಶಾಮಿಲಾಗಿ ಹಣ ದುರ್ಬಳಕೆ ಆರೋಪ ಹಿನ್ನಲೆಯಲ್ಲಿ ಸ್ಥಳಕ್ಕೆ ಧಾರವಾಡ ಜಿಲ್ಲಾ ಪಂಚಾಯತ ಸಿಇಓ ಡಾ.ಸುರೇಶ ಹಿಟ್ನಾಳ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅಕ್ರಮ ಮಾಡಿರುವ ಅಧಿಕಾರಿಗಳ ವಿರುದ್ಧ 2 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಅನೀಲ ಬಡಿಗೇರ, ಇಇ ಧಾರವಾಡ ಜಗದೀಶ ಪಾಟೀಲ, ಬಸವರಡ್ಡಿ ಎಮ್. ವ್ಹಿ, ಎನ್. ಬೇವಿನಮರದ ತಾ.ಪಂ ಅಧಿಕಾರಿ ಎಸ್. ಎಮ್. ಕಾಂಬ್ಳೆ, ಪಿಎಸ್ಐ ನವೀನ ಜಕ್ಕಲಿ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

22/09/2022 06:33 pm

Cinque Terre

24.41 K

Cinque Terre

0

ಸಂಬಂಧಿತ ಸುದ್ದಿ