ಹುಬ್ಬಳ್ಳಿ: ಯುವತಿಯೊಬ್ಬಳಿಗೆ ಬೆಳ್ಳಂಬೆಳಗ್ಗೆ ತಲ್ವಾರದಿಂದ ಹಲ್ಲೆ ಮಾಡಿದ್ದ ಯುವಕನ ಹೆಸರು ಇಮ್ತಿಯಾಜ್. ಇತ ಆಟೋ ಚಾಲಕನಾಗಿದ್ದು, ಕುಂದಗೋಳ ತಾಲೂಕಿನ ಕುಂಕುರ ಗ್ರಾಮದ ಇಮ್ತಿಯಾಜ್,
ಕಳೆದ ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದ ಇಬ್ಬರು, ದೇಶಪಾಂಡೆ ನಗರದ ನಿವಾಸಿ ಯುವತಿ ಶೈನಾ ಭಾನು,
ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ ಯವತಿಯ ಕತ್ತಿಗೆ ಮೂರು ಬಾರಿ ತಲ್ವಾರದಿಂದ ಹೊಡೆದಿರುವ ಇಮ್ತಿಯಾಜ್ ನನ್ನು,
ಸ್ಥಳದಲ್ಲಿದ್ದ ಮಂಜುನಾಥ ಎಂಬುವವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿಯನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ಸೇರಿಸಿದ ಮಂಜುನಾಥ.
Kshetra Samachara
21/12/2020 11:44 am