ಧಾರವಾಡ: ನಗರದ ಹೊಸ ಎಪಿಎಂಸಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹಾವೇರಿಪೇಟೆ ನಿವಾಸಿ ಮಲ್ಲಿಕಜಾನ್ ಮೊಹ್ಮದ್ಬ ಹನೀಫ್ ಸೌದಾಗರ ಹಾಗೂ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಉಳವಪ್ಪ ಬಸಪ್ಪ ತಳವಾರ ಬಂಧಿತರು. ಪೊಲೀಸರು ಆರೋಪಿಗಳಿಂದ 541 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
16/12/2020 10:35 pm