ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಯುವಕರಿಬ್ಬರ ಬಂಧನ

ಹುಬ್ಬಳ್ಳಿ: ಹೆಗ್ಗೆರಿಯ ಬಡಾವಣೆಯ ಮಾರುತಿ ಕಾಲೋನಿಯಲ್ಲಿ, ಮೆನೆ ಮುಂದೆ ಗಲಾಟೆ ಮಾಡಿದನ್ನು ಪಶ್ನಿಸಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ, ಹಲ್ಲೆ ಮಾಡಿ ಪರಾರಿಯಾಗಿದ್ದ ಯುವಕರಿಬ್ಬರ ಬಂಧನವಾಗಿದ್ದಾರೆ.

ರಾಜೇಶ್ವರಿ ಎಂಬ ಮಹಿಳೆ ಮೇಲೆ ಡಿಸೆಂಬರ್ 13 ರ ತಡರಾತ್ರಿ ಚಾಕುವಿನಿಂದ ಇರಿದು, ಮುಖಕ್ಕೆ ಹೊಡೆದಿದ್ದರಿಂದ ಗಾಯಗೊಂಡಿದ್ದರು.

ರಾಜೇಶ್ವರಿ ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಹಲ್ಲೆ ಮಾಡಿದ್ದ ರಾಕೇಶ್ ಹೆಬ್ಬಳ್ಳಿ, ಸಚಿನ್ ಹೆಬ್ಬಳ್ಳಿ ಸಹೋದರರಿಬ್ಬರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

16/12/2020 10:27 am

Cinque Terre

63.07 K

Cinque Terre

6

ಸಂಬಂಧಿತ ಸುದ್ದಿ