ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಡು ಬದಲಾಯಿಸುವುದಕ್ಕೆ ಹಾಡು ಹಗಲು ಹೊಡೆದಾಡಿದ ಯುವಕರು

ಹಾವೇರಿ: ಡಿಜೆ ಹಚ್ಚುವ ಸಲುವಾಗಿ ಯುವಕರ ನಡುವೆ ಗಲಾಟೆಯಾಗಿದ್ದು,ಇದೇ ವೇಳೆ ಯುವಕರು ಪರಸ್ಪರ ಹೊಡೆದಾಡಿದ ಘಟನೆ‌ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಂಕಸಾಪುರ ತಂಡದಲ್ಲಿ ನಡೆದಿದೆ.

ದೀಪಾವಳಿ ಹಬ್ಬದ ನಿಮಿತ್ತ ಯುವಕರ ತಂಡ ಡಿಜೆಯನ್ನ ತರಿಸಿ ಕುಣಿದ ಕುಪ್ಪಳಿಸುತ್ತಿದ್ದರೂ ಈ ವೇಳೆ ಹಾಡು ಬದಲಾಯಿಸುವಂತೆ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.ಮಾತಿನ ಚಕಮಕಿ ಮುಂದುವರೆದು ಕೈ-ಕೈ ಮಿಲಾಯಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿದ ಯುವಕರ ಗುಂಪಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು,ರಾಣೆಬೆನ್ನೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By :
Kshetra Samachara

Kshetra Samachara

17/11/2020 06:22 pm

Cinque Terre

57.8 K

Cinque Terre

0

ಸಂಬಂಧಿತ ಸುದ್ದಿ