ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಯಲವದಾಳ ಗ್ರಾಮದಲ್ಲಿ ವಿದ್ಯುತ್ ತಗುಲಿ ರೈತ ಸಾವು

ಕಲಘಟಗಿ:ತಾಲೂಕಿನ ಯಲವದಳ ಗ್ರಾಮದಲ್ಲಿ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ಲೈನ್ ತುಳಿದು

ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಜರುಗಿದೆ.

ಮೃತನನ್ನು ಗ್ರಾಮದ ಸಿದ್ದಪ್ಪ ಕಲ್ಲಪ್ಪ ನಿಗದಿ (40) ಎಂದು‌ ಗುರುತಿಸಲಾಗಿದೆ.ಹೊಲಕ್ಕೆ ಹೋದಾಗ ಹರಿದು ಬಿದ್ದ ವಿದ್ಯುತ್ ಲೈನ್ ತುಳಿದ ಪರಿಣಾಮ ಸ್ಥಳದಲ್ಲಿಯೇ ರೈತ ಸಾವನ್ನಪ್ಪಿದ್ದಾನೆ.ಸ್ಥಳೀಯ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

12/11/2020 07:29 am

Cinque Terre

78.05 K

Cinque Terre

7

ಸಂಬಂಧಿತ ಸುದ್ದಿ