ಹುಬ್ಬಳ್ಳಿ- ನಗರದಲ್ಲಿ ಮನೆಗಳ ಮುಂದೇ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವೀಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಗಳನ್ನು ಬಂಧಿಸಿ11 ಬೈಕಗಳನ್ನು ವಶಪಡಿಸಿಕೊಳ್ಳವಲ್ಲಿ ಉಪನಗರ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ...
ಪೊಲೀಸ್ ಆಯುಕ್ತರಾದ ಲಾಬೂ ರಾಮ್, ಡಿಸಿಪಿ ಪಿ. ಕೃಷ್ಣಕಾಂತ ಮಾರ್ಗದರ್ಶನದ ಮೇರೆಗೆ, ಹುಬ್ಬಳ್ಳಿ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಎಸ್ ಕೆ ಹೊಳೆನ್ನವರ ನೇತೃತ್ವದಲ್ಲಿ ಬಂಧಿಸಿದ್ದಾರೆ.. ದೇಶಪಾಂಡೆ ನಗರದ ನಿವಾಸಿ ಹನಂತ,ಸಂಜು ಮಣ್ಣವಡ್ಡರ, ರಾಯನಾಳ ಗ್ರಾಮದ ನಿವಾಸಿ ಚಂದ್ರಶೇಖರ ಗುದ್ದಿ, ಸೆಟ್ಲಿಮೆಂಟ್ ನಿವಾಸಿ ವಿನಾಯಕ ಮೈಸೂರು, ಉಮಚಗಿ ಗ್ರಾಮದ ನಿವಾಸಿ ವೀರೇಶ ಅಂಗಡಿ ಬಂಧಿತ ಆರೋಪಿಗಳು. ಈ ಬಂಧಿತರಿಂದ ಸುಮಾರು 4,87,000 ಮೌಲ್ಯದ 11 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ....
Kshetra Samachara
31/10/2020 07:58 pm