ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ ಮುಂದಿಟ್ಟ ಕಾರು ಕದ್ದ ಖದೀಮರು

ಹುಬ್ಬಳ್ಳಿ- ಅವಳಿ ನಗರಗಳಲ್ಲಿ ಮನೆ ಮುಂದಿಟ್ಟ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಕಳ್ಳತನ ಮಾಡುವ ಹಾವಳಿ ಮುಂದುವರಿದಿದೆ. ಕಳೆದ ವಾರ ಕೂಡ ವಾಹನಗಳು ಕಳವಾದ ಬಗ್ಗೆ ಅನೇಕ ದೂರುಗಳು ದಾಖಲಾಗಿವೆ.

ಹಾಗೆಯೇ ಲಿಂಗರಾಜ ನಗರದ ಸಮುದಾಯ ಭವನದ ಸಮೀಪದಲ್ಲಿರುವ ‘ಗುರುಕೃಪಾ’ ಮನೆಯ ಮುಂದೆ ಕಾರು ನಿಲ್ಲಿಸಿದ್ದ ಅಶೋಕ ಬಂಗಾರಶೆಟ್ಟರ ಎಂಬ ವ್ಯಕ್ತಿ, ಅವರ ಟೊಯೊಟೊ ಇನ್ನೊವಾ ಕಾರನ್ನು ಕಳ್ಳತನ ಮಾಡಲಾಗಿದೆ. ಇದು ₹18 ಲಕ್ಷ ಮೌಲ್ಯ ಒಳಗೊಂಡಿದೆ ಎಂದು ಅಶೋಕ ಅವರು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

27/10/2020 06:30 pm

Cinque Terre

28.88 K

Cinque Terre

0

ಸಂಬಂಧಿತ ಸುದ್ದಿ