ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಭೇದಿಸಿದ ಪೊಲೀಸರು : ಮೂವರು ವಶಕ್ಕೆ

ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಮಾಹಿತಿ ಕಲೆಹಾಕಿದ ಹುಬ್ಬಳ್ಳಿ ಶಹರ ಪೊಲೀಸ ಠಾಣೆ ಪೊಲೀಸರು ಬೆಟ್ಟಿಂಗ್ ಆಡುತ್ತಿದ್ದ ಮೂರು ಜನರ ಆರೋಪಿತರನ್ನು ಹಾಗೂ 25,150 ನಗದು,4ವಿವಿಧ ಕಂಪನಿಯ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಗಣೇಶ ದತ್ತುಸಾ ಹನುಮಸಾಗರ, ನವೀನ ಗಣಪತಸಾ ಜೀತೂರಿ, ದತ್ತಾತ್ರೇಯ ಶಿವಾಜಿ ಜಾಧವ ಎಂಬುವವರೇ ಬಂಧಿತ ಆರೋಪಿಗಳು.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

10/10/2020 08:22 pm

Cinque Terre

23.35 K

Cinque Terre

0

ಸಂಬಂಧಿತ ಸುದ್ದಿ