ಹುಬ್ಬಳ್ಳಿ: ಜಡೇಶ್ ಹಂಪಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಗುರುಶಿಷ್ಯರು ಇದೇ 23ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ನಾಯಕ ನಟ ಶರಣ್ ಚಿತ್ರದ ಬಗ್ಗೆ ಹಾಗೂ ತನ್ನ ಹುಬ್ಬಳ್ಳಿಯ ಒಡನಾಟದ ಬಗ್ಗೆ ತಮ್ಮ ಒಡಲಾಳದ ಮಾತೊಂದನ್ನು ಬಿಚ್ಚಿಟ್ಟಿದ್ದಾರೆ.
ಖೋಖೋ ಆಟವನ್ನು ಚಿತ್ರದ ಪ್ರಧಾನ ಅಂಶವನ್ನಾಗಿ ಮಾಡಿಕೊಂಡ ಗುರುಶಿಷ್ಯರು ಚಿತ್ರದ ಬಗ್ಗೆ ಹಾಗೂ ಹುಬ್ಬಳ್ಳಿಯ ಗಲ್ಲಿ ಗಲ್ಲಿಯಲ್ಲಿ ಆಡಿ ಬೆಳೆದ ನಾಯಕ ನಟ ಶರಣ್ ಹುಬ್ಬಳ್ಳಿಯ ಬಗ್ಗೆ ಏನ ಹೇಳಿದ್ದಾರೆ ನೀವೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 07:49 pm