ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ವಿಕ್ರಾಂತ ರೋಣ ಚಿತ್ರದಲ್ಲಿ ಕಲಘಟಗಿ ತಾಲೂಕಿನ ಹೆಸರು

ಕಲಘಟಗಿ : ಇಂದು ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ ರೋಣ ಚಿತ್ರದ ಒಂದು ಸನ್ನಿವೇಶದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಹೆಸರು ಪ್ರಸ್ತಾಪಗೊಂಡಿದೆ.

ಈ ಒಂದು ಸನ್ನಿವೇಶವನ್ನು ನೋಡಿದ ಕಲಘಟಗಿ ತಾಲೂಕಿನ ಜನತೆ ಖುಷಿಯಿಂದ ನಮ್ಮ ಊರು ನಮ್ಮ ಹೆಮ್ಮೆ ಎಂದು ಪ್ರತಿಯೊಬ್ಬರು ತಮ್ಮ ತಮ್ಮ ಮೋಬೈಲ್ ಸ್ಟೇಟಸ್ ನಲ್ಲಿ ಈ ದೃಶ್ಯ ಹಾಕಿಕೊಂಡು ಖುಷಿ ಪಡುತ್ತಿದ್ದಾರೆ. ಇದುವರೆಗೂ ಕಲಘಟಗಿ ಹೆಸರನ್ನು ಯಾವುದೇ ಚಿತ್ರದಲ್ಲಿ ಕೆಳದ ತಾಲೂಕಿನ ಜನ ಸದ್ಯ ಖುಷಿಯಾಗಿದ್ದಾರೆ.

ವರದಿ: ಉದಯ ಗೌಡರ

Edited By :
Kshetra Samachara

Kshetra Samachara

28/07/2022 08:36 pm

Cinque Terre

23.74 K

Cinque Terre

1

ಸಂಬಂಧಿತ ಸುದ್ದಿ