ಹುಬ್ಬಳ್ಳಿ: ಕನ್ನಡ ನಾಡಿನ ಹೃದಯ ಕದ್ದು ಬಿಟ್ಟಿದ್ದಾನೆ ಕೆಜಿಎಫ್‌ನ ರಾಕಿ ಭಾಯ್. ಹೌದು ಇಂದು ರಿಲೀಸ್ ಆದ ಕೆಜಿಎಫ್ ಚಿತ್ರವನ್ನ ಅಭಿಮಾನಿಗಳು ಸಿನಿಪ್ರಿಯುರ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಮೊದಲ ದಿನ ಬೆಳಗ್ಗೆ 8 ಗಂಟೆಗೇನೆ ಹುಬ್ಬಳ್ಳಿಯ ಅಪ್ಸರಾ ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸಿದ ಚಿತ್ರ ಪ್ರೇಮಿಗಳ ಅಭಿಪ್ರಾಯ ಸೂಪರ್ ಆಗಿಯೇ ಇದೆ. ಅವರ ಆ ಅಭಿಪ್ರಾಯದ ಒಟ್ಟು ರಿಪೋರ್ಟ್ ಇಲ್ಲಿದೆ. ಬನ್ನಿ, ನೋಡೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/04/2022 01:20 pm