ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ನಲ್ಲಿ ಅಪ್ಪು ಬರ್ತ್ ಡೇ ಗೆ ವಿಶೇಷ ವಿಶ್

ಹುಬ್ಬಳ್ಳಿ : ಅಗಲಿಗೆ ಅಪ್ಪುಗೆ ಅನೇಕರು ಅವರದ್ದೇ ರೀತಿಯಲ್ಲಿ ಜನ್ಮ ದಿನದ ಶುಭ ಕೋರಿ ಅಭಿಮಾನ ಮೆರೆದಿದ್ದಾರೆ. ಸದ್ಯ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ನಲ್ಲಿಯ ಸ್ಕಿಲ್ಲಿಂಗ್ ವಿದ್ಯಾರ್ಥಿಗಳು ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ಮಾ. 17 ರಂದು ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಫೌಂಡೇಶನ್ ಎಲ್ಲ ವಿದ್ಯಾರ್ಥಿಗಳು ತಮ್ಮ ಕಂಪ್ಯೂಟರ್ ಮೇನ್ ಸ್ಕ್ರೀನ್ ಮೇಲೆ ಅರಸನ ಫೋಟೋ ಇಟ್ಟು ಅಭಿಮಾನ ಮೆರೆದಿದ್ದಾರೆ. ಸದ್ಯ ವಿದ್ಯಾರ್ಥಿಗಳ ಈ ವಿಶಿಷ್ಟ ಗೌರವದ ವಿಡಿಯೋ ಎಲ್ಲೇಡೆ ಭಾರಿ ವೈರಲ್ ಆಗುತ್ತಿದೆ.

Edited By : Nirmala Aralikatti
Kshetra Samachara

Kshetra Samachara

18/03/2022 10:15 am

Cinque Terre

45.82 K

Cinque Terre

3

ಸಂಬಂಧಿತ ಸುದ್ದಿ