ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಾಮಣ್ಣನ ಎದುರು ಅಪ್ಪು ಭಾವಚಿತ್ರ ಹಿಡಿದ ಅಭಿಮಾನಿಗಳು

ನವಲಗುಂದ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಜನ್ಮದಿನದ ಅಂಗವಾಗಿ ಗುರುವಾರ ನವಲಗುಂದದಲ್ಲಿ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕಾಮಣ್ಣನ ಸನ್ನಿಧಿಗೆ ಅವರ ಭಾವಚಿತ್ರದ ಮೂಲಕ ತೆರಳಿದರು.

ಪವರ್ ಸ್ಟಾರ್ ಅಗಲಿಕೆಯಿಂದ ಕನ್ನಡಿಗರು ಮಾನಸಿಕವಾಗಿ ನೊಂದಿದ್ದಾರೆ.ಅವರ ಹುಟ್ಟುಹಬ್ಬದ ಅಂಗವಾಗಿ ಅವರ ನೆನಪನ್ನು ಮೆಲುಕು ಹಾಕಿ, ಅವರ ಜೇಮ್ಸ್ ಚಿತ್ರವನ್ನು ನೋಡಿ, ಸಂತಸ ಪಟ್ಟಿದ್ದಾರೆ. ಅದೇ ರೀತಿ ಪಟ್ಟಣದ ನೀಲಮ್ಮನ ಕೆರೆ ಎದುರು ಅಪ್ಪು ಅವರ ಕಟೌಟ್ ಗೆ ಗೌರವ ಸಲ್ಲಿಸಿದರು.

ನವಲಗುಂದ ಇಷ್ಟ ಸಿದ್ದಿ ಕಾಮಣ್ಣನ ಅಂಗಳದಲ್ಲಿ ಜಯಘೋಷ ಹಾಕಿ, ಕಾಮಣ್ಣನ ಎದುರು ಅಪ್ಪು ಭಾವಚಿತ್ರ ಎತ್ತಿ ಹಿಡಿದರು.

Edited By : Manjunath H D
Kshetra Samachara

Kshetra Samachara

17/03/2022 10:54 pm

Cinque Terre

17.64 K

Cinque Terre

0

ಸಂಬಂಧಿತ ಸುದ್ದಿ