ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯಶಸ್ವಿ ಪ್ರದರ್ಶನ ಕಾಣುತ್ತಿರುವ ನನ್ ಜೊತೆ ಪೂಜಾ ಲಕ್ಷ್ಮಿ

ಹುಬ್ಬಳ್ಳಿ: ಶ್ರೀ ಪಾಂಡುರಂಗ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ, ನನ್ ಜೊತೆ ಪೂಜಾಲಕ್ಷ್ಮಿ ,ಚಿತ್ರವು ಬಿಡುಗಡೆಯಾಗಿದ್ದು ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಸಿನಿಮಾ ನಾಯಕ ನಟ ಯಶು ಹೇಳಿದರು.

ಈ ಚಿತ್ರವು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ. ಜನರು ಹೆಚ್ಚಾಗಿ ಚಿತ್ರವನ್ನ ಮೆಚ್ಚಿಕೊಂಡು ಸಿನಿಮಾವನ್ನಾ ಗೆಲ್ಲಿಸಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕದ ಜನರಿಗೆ ಧನ್ಯವಾದ ಹೇಳಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/03/2022 03:18 pm

Cinque Terre

45.01 K

Cinque Terre

0

ಸಂಬಂಧಿತ ಸುದ್ದಿ