ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋಟಿಗೊಬ್ಬ-3 ಚಿತ್ರ ಇವತ್ತು ರಿಲೀಸ್ ಆಗಿದೆ. ಇದರ ಒಂದು ಪುಟ್ಟ ವಿಮರ್ಶೆ PublicNext ಅಲ್ಲಿ

ಹುಬ್ಬಳ್ಳಿ:ಕಿಚ್ಚ ಸುದೀಪ್ ಅಭಿನಯದ ಚಿತ್ರಗಳು ರಿಲೀಸ್ ಆಗುತ್ತವೆ ಅಂದ್ರೆ ಅಲ್ಲಿ ಅತಿ ದೊಡ್ಡ ನಿರೀಕ್ಷೆ ಹುಟ್ಟಿಕೊಳ್ಳುತ್ತದೆ. ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ-3 ಚಿತ್ರವೂ ಕುತೂಹಲ ಕೆರಳಿಸಿತ್ತು. ಅರ್ಜುನ್ ಜನ್ಯ ಸಂಗೀತದ ಈ ಚಿತ್ರ ತನ್ನ ಹಾಡುಗಳ ಮೂಲಕವೂ ರಿಲೀಸ್ ಮೊದಲೇ ಕಿಕ್ ಕೊಟ್ಟಿತ್ತು. ಚಿತ್ರದ ಟೀಸರ್ ಮತ್ತು ಟ್ರೈಲರ್‌ಗಳು ಹುಚ್ಚೆಬ್ಬಿಸಿದ್ದವು. ಭಾರಿ ನಿರೀಕ್ಷೆಯೊಂದಿಗೆ ಇವತ್ತು ತೆರೆಗೆ ಬಂದ ಕೋಟಿಗೊಬ್ಬ-3 ಚಿತ್ರಕ್ಕೆ ಅಭಿಮಾನಿಗಳು ಸೂಪರ್ ಅಂತ ಹೇಳಿ ಹೋಗಿದ್ದಾರೆ. ಆದರೂ ಒಂದು ಸಿನಿಮಾ ಅಂದ್ಮೆಲೆ ಒಂದು ವಿಮರ್ಶೆ ಬೇಕಲ್ವೆ? ಪಬ್ಲಿಕ್ ನೆಕ್ಸ್ಟ್ ನಲ್ಲಿ ಚಿತ್ರದ ಪುಟ್ಟ ರಿವ್ಯೂ ಇಲ್ಲಿದೆ ಕೇಳಿ.

Edited By : Manjunath H D
Kshetra Samachara

Kshetra Samachara

15/10/2021 07:40 pm

Cinque Terre

69.5 K

Cinque Terre

0

ಸಂಬಂಧಿತ ಸುದ್ದಿ