ಹುಬ್ಬಳ್ಳಿ: ಗಣೇಶ ಉತ್ಸವಕ್ಕೆ ಕೆಲವೇ ದಿನಗಳು ಇರುವುದರಿಂದ, ವಿವಿಧ ರೂಪದಲ್ಲಿ ಕಲಾವಿದರು ವಿಘ್ನೇಶ್ವರನನ್ನು ತಯಾರಿಸುತ್ತಿದ್ದಾರೆ.
ಹೌದು.. ನಗರದ ಬಮ್ಮಾಪೂರ ಓಣಿಯ ರಿತೇಶ ಕಾಂಬಳೆ ಅವರ ಮನೆತನದಲ್ಲಿ ಈ ವರ್ಷ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಗಿರುವ ಗಣಪತಿ ಮೂರ್ತಿಯನ್ನು ತಯಾರಿಸಿದ್ದಾರೆ. ಈ ಅಪ್ಪು ಗಣಪತಿಗೆ ಜನರು ಮುಗಿ ಬಿದ್ದಿದ್ದಾರಂತೆ....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/08/2022 11:56 am