ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ ವಿಧಿವಶ

ಧಾರವಾಡ: ಧಾರವಾಡದ ಹಿರಿಯ ರಂಗಭೂಮಿ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ (96) ಅವರು ಇಂದು ವಿಧಿವಶರಾಗಿದ್ದಾರೆ.

ಲಕ್ಷ್ಮೀಬಾಯಿ ಅವರು ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಅವರ ಧರ್ಮಪತ್ನಿ ಹಾಗೂ ಹಾಗೂ ಏಣಗಿ ನಟರಾಜ ಅವರ ತಾಯಿ. ಬಾಳಪ್ಪ ಹಾಗೂ ನಟರಾಜ್ ಅವರು ಅನೇಕ ವರ್ಷಗಳ ಹಿಂದೆಯೇ ವಿಧಿವಶರಾಗಿದ್ದಾರೆ. ಲಕ್ಷ್ಮೀಬಾಯಿ ಅವರು ಅನೇಕ ನಾಟಕ ಹಾಗೂ ಚಲನಚಿತ್ರಗಳಲ್ಲೂ ಮನೋಜ್ಞ ಅಭಿನಯ ಮಾಡಿದ್ದರು.

Edited By : Nagaraj Tulugeri
Kshetra Samachara

Kshetra Samachara

04/05/2022 01:59 pm

Cinque Terre

49.58 K

Cinque Terre

19

ಸಂಬಂಧಿತ ಸುದ್ದಿ