ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಪ್ಪು ಅಗಲಿಕೆಗೆ ವಿಷ್ಣು ಸೇನಾ ಸಮಿತಿ ವತಿಯಿಂದ ದೀಪ ಹಿಡಿದು ಶ್ರದ್ಧಾಂಜಲಿ

ನವಲಗುಂದ : ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದಿಢೀರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ಅಭಿಮಾನಿಗಳು ನೆನ್ನೆಯಿಂದ ಅಪ್ಪುವಿನ ಅಗಲಿಕೆಗೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಅದೇ ರೀತಿ ಇಂದು ಸಹ ಪಟ್ಟಣದ ಗಣಪತಿ ದೇವಸ್ಥಾನದ ಎದುರು ನವಲಗುಂದದ ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ದೀಪ ಹಿಡಿದು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ನಿಂಗಪ್ಪ ಮನಕವಾಡ, ದಯಾನಂದ ಗವಿ, ರಮೇಶ ಲಕ್ಕುಂಡಿ, ವಿಜಯಕುಮಾರ ಯಲಿಗಾರ, ಪರುಶುರಾಮ ಭೋವಿ, ಮಂಜುನಾಥ ಬೆಂಡಿಗೇರಿ, ಶಿವಾನಂದ ಬಾಡಗಂಡಿ, ಯಲ್ಲಪ್ಪ ಕಾತರಕಿ, ಆನಂದ ಇಬ್ರಾಹಿಪುರ, ಆನಂದ ಕೂಟಗಿ, ಶಿವು ನಾಲಗಿಪವಾಡಮಠ, ಶಿವಕುಮಾರ ಕುಂಬಾರ, ಪರುಶುರಾಮ ಬರೋಜಿ, ಈರಣ್ಣ ಸವದತ್ತಿ, ಮಮ್ಮದಲಿ ಹಂಚಿನಾಳ, ಕ್ರೀಷ್ಣಾ ಭೋವಿ

Edited By : PublicNext Desk
Kshetra Samachara

Kshetra Samachara

30/10/2021 08:44 pm

Cinque Terre

12.98 K

Cinque Terre

0

ಸಂಬಂಧಿತ ಸುದ್ದಿ