ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಅಭಿಮಾನಿಯಿಂದ ನೇತ್ರದಾನಕ್ಕೆ ಸಹಿ

ಹುಬ್ಬಳ್ಳಿ : ಪುನೀತ್ ರಾಜ್ ಕುಮಾರ್ ಅವರ ಕಣ್ಣು, ನಾಲ್ಕು ಜನರಿಗೆ ಬೆಳಕು ನೀಡಿದೆ ಹಾಗೆ ನನ್ನ ನೇತ್ರವು ನಾಲ್ವರಿಗೆ ಬೆಳಕು ನೀಡಲಿ ಎನ್ನುವ ಉದ್ದೇಶದಿಂದ, ಇಲ್ಲೊಬ್ಬರು ನೇತ್ರದಾನಕ್ಕೆ ನೋಂದಣಿ ಮಾಡಲು ಮುಂದಾಗಿದ್ದಾರೆ.

ನಟ ಪುನೀತ್ ರಾಜಕುಮಾರ ಅವರ ಸ್ಮರಣಾರ್ಥಸುಮಧುರ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೇತ್ರದಾನ ಕಾರ್ಯಕ್ರಮದಲ್ಲಿ, ಹರೀಶ್ ಎಸ್ ಬೊಮ್ಮನಹಳ್ಳಿ ಅವರು ನೇತ್ರದಾನಕ್ಕೆ ನೋಂದಣಿ ಮಾಡಿದರು.

Edited By : Nirmala Aralikatti
Kshetra Samachara

Kshetra Samachara

19/12/2021 03:26 pm

Cinque Terre

82.5 K

Cinque Terre

2

ಸಂಬಂಧಿತ ಸುದ್ದಿ