ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಅಗಲಿಕೆಗೆ ಕ್ಯಾಂಡಲ್ ನಮನ

ಹುಬ್ಬಳ್ಳಿ: ಕ್ಯಾಂಡಲ್ ಹಚ್ಚುವ ಮೂಲಕ ಪುನೀತ್ ರಾಜಕುಮಾರ್ ನಿಧನಕ್ಕೆ ಅಮರಗೋಳ ಕೆ.ಎಚ್.ಬಿ.ಕಾಲೋನಿ ನಿವಾಸಿಗಳು ಶ್ರದ್ಧಾಂಜಲಿ ಅರ್ಪಿಸಿದರು. ಕ್ಯಾಂಡಲ್ ಹಚ್ಚಿ ಕೊಂಡು ಮೌನ ಮೆರವಣಿಯನ್ನೂ ನಡೆಸಿದ ಕಾಲೋನಿ ಜನರು.

Edited By : Nagesh Gaonkar
Kshetra Samachara

Kshetra Samachara

30/10/2021 09:32 pm

Cinque Terre

26.62 K

Cinque Terre

1

ಸಂಬಂಧಿತ ಸುದ್ದಿ