ನವಲಗುಂದ : ನವಲಗುಂದದ ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ರವರ 12 ನೇ ಪುಣ್ಯಸ್ಮರಣೆ ಪ್ರಯುಕ್ತ ಪಟ್ಟಣದ ತಾಲೂಕ ಆಸ್ಪತ್ರೆ, ಮುರಾರ್ಜಿ ವಸತಿ ಶಾಲೆಯಲ್ಲಿ ಬಿಸ್ಕೆಟ್ ಹಂಚಿ, ಮಾರುಕಟ್ಟೆಯಲ್ಲಿ ಪಲಾವ ಹಂಚುವ ಮೂಲಕ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷ ನಿಂಗಪ್ಪ ಮಣಕವಾಡ, ವಿಜಯಕುಮಾರ ಯಲಿಗಾರ, ಸುದಿರಕುಮಾರ ಶೆಟ್ಟಿ, ಶಿವಾನಂದ ಬಾಡಗಂಡಿ, ಪರುಶುರಾಮ ಭೋವಿ, ಯಲ್ಲಪ್ಪ ಕಾತರಕಿ, ಮಂಜುನಾಥ್ ಬೆಂಡಿಗೇರಿ, ಗೌಸೌಸಾಬ ಆನಿ, ಆನಂದ ಇಬ್ರಾಹಿಂಪುರ, ವಿನಯ ಅಥಣಿ, ಅಣ್ಣಪ್ಪ ದೊಡ್ಡಮನಿ, ರಮೇಶ ಲಕ್ಕುಂಡಿ, ಪರಶುರಾಮ ಬರೋಜಿ, ಕೃಷ್ಣ ಭೋವಿ, ಬಸವರಾಜ ಮಡಿವಾಳರ ಸೇರಿದಂತೆ ಅಭಿಮಾನಿಗಳು ಇದ್ದರು.
Kshetra Samachara
31/12/2021 01:53 pm