ಹುಬ್ಬಳ್ಳಿ : ನಾರಿಯರ ಸೌಂದರ್ಯಕ್ಕೆ ಮೆರಗು ನೀಡುವ, ನೋಡುಗರ ಮನಸೂರೆಗೊಳ್ಳುವ, ಹಬ್ಬ ಹರಿದಿನಗಳಲ್ಲಿ ಮನೆ ಮನೆಗಳಲ್ಲಿ ಹೆಂಗೆಳೆಯರ ಸಂಭ್ರಮ ಹೆಚ್ಚಿಸುವ ಸೀರೆ ಯಾರಿಗೆ ಇಷ್ಟವಾಗಲ್ಲ ಹೇಳಿ?
ಎಲ್ಲ ನೀರೆಯರಿಗೂ ಸೀರೆ ಅಂದ್ರೇ ಬಲು ಇಷ್ಟವೇ. ವಿಭಿನ್ನ ಕಲರ್, ತರೆವಾರಿ ಡಿಸೈನರ್ ಗಳ ಸೀರೆಗಳೆಂದರೆ ಮಹಿಳೆಯರಿಗೆ ಪಂಚಪ್ರಾಣ. ಇಂತಹ ಸೀರೆಗಳು ಒಂದೇ ಸೂರಿನಡಿ ಸಿಗುವುದೆಂದರೆ ಮಹಿಳೆಯರಿಗೆ ಸ್ವರ್ಗ ಮೂರೇ ಗೇಣು.
ಅಂತಹ ಸೀರೆ ಮಾರಾಟದಲ್ಲಿ ಸಂಪೂರ್ಣ ಕರ್ನಾಟಕ ಹಾಗೂ ಪೇಡಾನಗರಿ ಸೇರಿ ಪ್ರತಿ ತಾಲೂಕಿನ ಹಳ್ಳಿ ವಿಶೇಷವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ ಜನರ ವಿಶ್ವಾಸ ಗಳಿಸಿರುವ ಗಂಗಾವತಿ ಸಿಲ್ಕ್'ಗೆ ಒಮ್ಮೆ ಕಾಲಿಟ್ರೇ ಅಲ್ಲಿನ ಭಿನ್ನ ವಿಭಿನ್ನವಾದ ಸೀರೆಗಳು ಆ ಸೀರೆಗಳನ್ನು ನಾರಿಯರ ಮನ ಮೆಚ್ಚುವಂತೆ ತೋರಿಸುವ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳು ಗ್ರಾಹಕರ ಮನ ಗೆಲ್ಲದೇ ಇರಲು ಸಾಧ್ಯವೇ ಇಲ್ಲಾ.
ಅದರಂತೆ ಈಗಾಗಲೇ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಾದ ವರ ಮಹಾಲಕ್ಷ್ಮೀ, ಮಂಗಳಗೌರಿ, ಸತ್ಯನಾರಾಯಣ ಪೂಜೆ, ಶುಕ್ರಗೌರಿ, ಗಣೇಶ್ ಚತುರ್ಥಿ, ರಕ್ಷಾ ಬಂಧನ, ದೀಪಾವಳಿ ಅಬ್ಬಾ ! ಹೀಗೆ ಎಲ್ಲ ಹಬ್ಬಗಳಿಗೂ ಹೆಣ್ಣು ಮಕ್ಕಳು ಮನ ಮೆಚ್ಚುವ ಸೀರೆಗಳಿಗೆ ಗಂಗಾವತಿ ಸಿಲ್ಕ್ ಮಳಿಗೆಯಲ್ಲಿ ಇದೀಗ ಶೇ.50% ಡಿಸ್ಕೌಂಟ್ ಆಫರ್ ನೀಡಲಾಗಿದೆ ಇಂದೇ ಮಳಿಗೆಗೆ ಭೇಟಿ ನೀಡಿ.
ಮೈಸೂರ್ ಸಿಲ್ಕ್ , ಕೋಕಾ ಸಿಲ್ಕ್ , ಆರ್ಗಾಂಚಾ, ಠಸ್ಸಾ, ಕಾಂಚಿಪಟ್ಟು, ಬನಾರಸ್ ಸೀರೆ, ಇಕ್ವಿಪ್ ಸಿಲ್ಕ್, ಲೆನಿನ್ ಸೇರಿದಂತೆ ನಿಮ್ಮಿಷ್ಟದ ಸೀರೆ ಆಯ್ಕೆಗೆ ಗಂಗಾವತಿ ಸಿಲ್ಕ್ ಪ್ಯಾಲೇಸ್ ತುಳಜಾ ಭವಾನಿ ಟೆಂಪಲ್ ದಾಜಿಬಾನಪೇಟೆ ಹುಬ್ಬಳ್ಳಿ ಮಳಿಗೆಗೆ ಭೇಟಿ ನೀಡಿರಿ.
ಈಗಾಗಲೇ ತಮ್ಮಿಷ್ಟದ ಸೀರೆ ಖರೀದಿ ಮಾಡಿದ ಗ್ರಾಹಕರ ಮಾತೇನು ನೀವೆ ಕೇಳಿ ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/08/2022 06:34 pm