ವಾಣಿಜ್ಯನಗರಿಯಲ್ಲಿ ಬಟ್ಟೆ ಖರೀದಿಗೆ 'ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್' ಫುಲ್ ಫೇಮಸ್. ಇಲ್ಲಿ ಮಹಿಳೆಯರ ಅಭಿರುಚಿ ತಕ್ಕಂತೆ ಆಕರ್ಷಕ ಬೆಲೆಯಲ್ಲಿ ಸೀರೆಗಳು ದೊರೆಯುತ್ತವೆ. ತನ್ನ ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸ ಗಳಿಸುತ್ತಾ ಬಂದಿರುವ 'ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್' ಮಳಿಗೆಗೆ ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಬರುತ್ತಾರೆ. ಸದ್ಯ ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ.
ಹೌದು. ಸೀರೆಗಳ ಖರೀದಿಯ ಮೇಲೆ 50% ರಿಯಾಯಿತಿ ನೀಡಲಾಗಿದೆ. ಹುಬ್ಬಳ್ಳಿಯ ದಾಜೀಬಾನ ಪೇಟೆಯಲ್ಲಿರುವ 'ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್'ನ ಬೃಹತ್ ಮಳಿಗೆಯಲ್ಲಿ ಮೈಸೂರು ಸಿಲ್ಕ್, ಕೋರಾ ಸಿಲ್ಕ್, ಆರ್ಗನ್ಜಾ, ಟಸ್ಸಾರ್, ಕಂಚಿಪಟ್ಟು ಸಿಲ್ಕ್, ಇಕ್ಕತ್ ಸಿಲ್ಕ್, ಬನಾರಸಿ ಸೀರೆ, ಜಾರ್ಜೆಟ್ ಸೀರೆ, ಚಿಫೋನ್, ಲಿನಿನ್, ಕ್ರೇಪ್ ಸೀರೆಗಳು ಸೇರಿದಂತೆ ಬಗೆ ಬಗೆಯ ಸೀರೆಗಳು ಲಭ್ಯ.
ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್ ಮಳಿಗೆಯ ಸೇಲ್ಸ್ ಮೆನ್ ಹಾಗೂ ವುಮನ್ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳನ್ನು ತಾಳ್ಮೆಯಿಂದ ತೋರಿಸುತ್ತಾರೆ. ಸುಮಾರು ಐವತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ಸ್ಥಾಪನೆಗೊಂಡ 'ಗಂಗಾವತಿ'ಸ್ ಸಿಲ್ಕ್ಸ್' ಗ್ರಾಹಕರ ಮನಗೆಲ್ಲುವ ಮೂಲಕ ಹುಬ್ಬಳ್ಳಿ, ಸೂರತ್, ಮುಂಬೈ ಸೇರಿದಂತೆ ನಾಲ್ಕು ಅಂಗಡಿಗಳನ್ನು ತೆರೆಯುವ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುತ್ತಿದೆ.
ಇನ್ನೇಕೆ ತಡ 50% ರಿಯಾಯಿತಿ ನಿಮ್ಮದಾಗಿಸಿಕೊಳ್ಳಿ. ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್‌ಗೆ ಇಂದೇ ಭೇಟಿ ನೀಡಿ. ವಿಳಾಸ ಹೀಗಿದೆ...
ಗಂಗಾವತಿ'ಸ್ ಸಿಲ್ಕ್ ಪ್ಯಾಲೆನ್,
ತುಳಜಾ ಭವಾನಿ ಟೆಂಪಲ್ ಹತ್ತಿರ,
ದಾಜೀಬಾನ ಪೇಟೆ ಹುಬ್ಬಳ್ಳಿ-580028,
Kshetra Samachara
02/08/2022 02:46 pm