ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಿ ಬೆಸ್ಟ್ ಲೇಔಟ್ ಡೆವಲಪ್ಮೆಂಟ್ ಪ್ರಶಸ್ತಿ ಪಡೆದ MIDMAC DEVELOPERS PVT LTD : ಜೂನ್ 5 ರಂದು ಅದ್ದೂರಿ opening

ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ಜೀವನದಲ್ಲಿ ಸ್ವಂತ ಮನೆ ಹಾಗೂ ನಿವೇಶನ ಹೊಂದಬೇಕೆಂಬ ಆಸೆ ಹಾಗೂ ಕನಸು ಇದ್ದೇ ಇರುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಲೇಔಟ್ ಡೆವಲಪ್ಮೆಂಟ್ ಮೂಲಕ ಹೆಸರು ಮಾಡಿರುವ MIDMAC DEVELOPERS PVT LTD ಈಗ ಹೊಸ ಆವಿಷ್ಕಾರದೊಂದಿಗೆ ಇದೇ ಜೂನ್ 05ರಂದು ವಿದ್ಯುಕ್ತವಾಗಿ ಆರಂಭಗೊಳ್ಳಲಿದೆ.

ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಲ್ಲಿ 10,000 ಸಾವಿರಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ಉತ್ತರ ಕರ್ನಾಟಕದ ಏಕೈಕ ಬೆಸ್ಟ್ ಲೇಔಟ್ ಡೆವಲಪ್ಮೆಂಟ್ ಪುರಸ್ಕಾರಕ್ಕೆ ಭಾಜನರಾಗಿದೆ MIDMAC DEVELOPERS PVT LTD 1998ರಲ್ಲಿ ಅಧಿಕೃತವಾಗಿ ಚಾಲನೆಗೊಂಡಿರುವ ಸಂಸ್ಥೆ ಈಗಾಗಲೇ ಸಾಕಷ್ಟು ಲೇಔಟ್ ಡೆವಲಪ್ಮೆಂಟ್ ಮಾಡುವ ಮೂಲಕ ಗ್ರಾಹಕರ ಕನಸಿನ ಸೂರನ್ನು‌ ನಿರ್ಮಾಣ ಮಾಡಿಕೊಳ್ಳಲು ನೆರವಾಗಿದೆ.

MIDMAC DEVELOPERS PVT LTD ಗ್ರಾಹಕರ ಅಭಿರುಚಿಯನ್ನು ಪೂರೈಸುವತ್ತ ದಾಪುಗಾಲು ಹಾಕಿದೆ. ಮೊದಲ ವಿದ್ಯಾನಗರದಲ್ಲಿ ಆರಂಭವಾಗಿದ್ದ MIDMAC DEVELOPERS PVT LTD ಈಗ ಶಿರೂರ್ ಪಾರ್ಕ್ ನಲ್ಲಿ ಸಂಪೂರ್ಣ ಸುಸಜ್ಜಿತ, ಆಧುನಿಕ ಸೌಲಭ್ಯಗಳ ಕಚೇರಿ ಆರಂಭಗೊಳ್ಳುತ್ತಿದೆ.

`

ಸಂಸ್ಥೆಯು ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ 20ಕ್ಕೂ ಹೆಚ್ಚು ಲೇಔಟ್ ಡೆವಲೆಪ್ ಮಾಡಿ ಗ್ರಾಹಕರ ಪ್ರಶಂಸೆಗೆ ಪಾತ್ರರಾಗಿದೆ. ಇದೆ ರೀತಿ ಈಗಾಗಲೇ ಹಾವೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಮೈಸೂರು ಸೇರಿದಂತೆ ಬಹುತೇಕ ಕಡೆಯಲ್ಲಿ ಕಚೇರಿಯನ್ನು ಹೊಂದಿದ್ದು, ಹನ್ನೊಂದು ಎಕರೆಯಿಂದ ನೂರು ಎಕರೆ ವರೆಗೆ ಲೇಔಟ್ ಡೆವಲಪ್ಮೆಂಟ್ ಮಾಡಿರುವ ಕೀರ್ತಿ MIDMAC DEVELOPERS PVT LTDಗೆ ಸಲ್ಲುತ್ತದೆ. ಅಲ್ಲದೇ ಅಪಾರ್ಟ್ಮೆಂಟ್ ನಿರ್ಮಾಣವನ್ನು ಕೂಡ ಮಾಡಿದ್ದು,‌ ಮುಂಬರುವ ದಿನಗಳಲ್ಲಿ ಕನಸಿನ ಮನೆಯನ್ನು ನಿರ್ಮಾಣ ಮಾಡಿ ಗ್ರಾಹಕರಿಗೆ ಒದಗಿಸುವ ನಿರ್ಧಾರವನ್ನು ಕೂಡ ಮಾಡಿದ್ದಾರೆ.

ಒಟ್ಟಿನಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ MIDMAC DEVELOPERS PVT LTD ರೀಯಲ್ ಎಸ್ಟೇಟ್ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಕ್ಕೆ ಒತ್ತನ್ನು ನೀಡಿದ್ದು, ಜಾತಿ ಮತವನ್ನು ನೋಡದೇ ಸಾರ್ವಜನಿಕ ಸೇವೆ ಸಲ್ಲಿಸುತ್ತಿದೆ. ಸರ್ಕಾರಿ ಶಾಲೆಗಳಿಗೆ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಮೂಲಕ ತನ್ನದೇ ಆದ ಸಾಮಾಜಿಕ ಜವಾಬ್ದಾರಿ ನಿಭಾಯಿಸುವತ್ತ ಮುನ್ನಡೆಯುತ್ತಿದೆ. ಹಾಗಿದ್ದರೇ ಒಮ್ಮೆ ಭೇಟಿ ನೀಡಿ..

ವಿಳಾಸ:

MIDMAC

DEVELOPERS PVT LTD

PLOT #29/31, 2nd. Cross, beside Khoday Hostel, Shirur park, 1st stage Vidyanagar

Hubli-580021, Karnataka

Contact number-98457 98457

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/06/2022 10:15 am

Cinque Terre

60.69 K

Cinque Terre

1

ಸಂಬಂಧಿತ ಸುದ್ದಿ