ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೇಟೆಸ್ಟ್ ಕಲೆಕ್ಷನ್ ಜೊತೆಗೆ ಬೆಸ್ಟ್ ಫ್ರೈಸ್ ನಲ್ಲಿ GROOMS CLUB ನಲ್ಲಿ ಲಭ್ಯ

ಹುಬ್ಬಳ್ಳಿ: ಮದುವೆ ಅಂದರೆ ಜೀವನದಲ್ಲಿ ಒಂದು ಅಮೃತ ಘಳಿಗೆ. ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ. ಅದರಲ್ಲೂ ಮದುವೆ ಉಡುಪು ಅಂದರೆ ವಿಭಿನ್ನವಾಗಿ ಇರಬೇಕು. ಅಲ್ಲದೇ ಸಭೆ ಸಮಾರಂಭಗಳಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಕಾಣಬೇಕು ಅಂತ ಎಲ್ಲರಲ್ಲಿಯೂ ಒಂದು ಆಸೆ ಇರುವುದು ಖಂಡಿತ. ನಿಮ್ಮೆಲ್ಲ ಆಸೆಯನ್ನು ಪೂರೈಸುವುದಕ್ಕಾಗಿಯೇ ಸನ್ನದ್ಧವಾಗಿದೆ ಹುಬ್ಬಳ್ಳಿಯ GROOMS CLUB.

ಮದುವೆಯಲ್ಲಿ ವರನಿಗೆ ಇಂತಹದ್ದೇ ಉಡುಪು ಇರಬೇಕು ಎಂಬುವಂತ ಅಭಿರುಚಿಗೆ ತಕ್ಕಂತೆ ಮದುವೆಯ ಉಡುಪುಗಳಿಗೆ ಹುಬ್ಬಳ್ಳಿಯಲ್ಲಿ ಪ್ರಸಿದ್ಧವಾಗಿದೆ GROOMS CLUB. ಇಲ್ಲಿನ ಲೇಟೆಸ್ಟ್ ಆ್ಯಂಡ್ ಎಕ್ಸಕ್ಲೂಸಿವ್ ಕಲೆಕ್ಷನ್ ಹಾಗೂ ಸಿಂಪಲ್ ಫ್ರೈಸ್ ನೊಂದಿಗೆ ಜನರನ್ನು ಆಕರ್ಷಿಸುತ್ತಿದೆ‌. ಇಲ್ಲಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಕೃಷ್ಟ ಗುಣಮಟ್ಟದ ಕಲೆಕ್ಷನ್ ಮೂಲಕ ಸಂತೃಪ್ತ ಗ್ರಾಹಕರನ್ನು GROOMS CLUB ಹೊಂದಿದೆ. ಹಾಗಿದ್ದರೇ ಇಲ್ಲಿನ ಗ್ರಾಹಕರು ಏನು ಹೇಳ್ತಾರೆ ಕೇಳಿ...

ಇಲ್ಲಿನ ಕಲೆಕ್ಷನ್ ಗೆ ಮಾತ್ರವಲ್ಲದೆ ಇಲ್ಲಿನ ಆಕರ್ಷಕ ಬೆಲೆಗೆ ಜನರು ಮೆಚ್ಚುಗೆ ಪಡೆಸಿದ್ದು, ಕಲರ್ ಕನಸಿನ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ನಿಮ್ಮ ಸೇವೆಗೆ ಸಿದ್ಧವಾಗಿದೆ GROOMS CLUB. ಹಾಗಿದ್ದರೇ ಬನ್ನಿ ಇಲ್ಲಿನ ಡಿಸೈನ್ ಹಾಗೂ ಉಡುಪುಗಳ ಬಗ್ಗೆ ಮತ್ತೊಬ್ಬ ಗ್ರಾಹಕರು ಏನು ಹೇಳ್ತಾರೆ ಕೇಳೋಣ..

ನೋಡಿದ್ರಲ್ಲ ವೀಕ್ಷಕರೇ ಇದು ಹುಬ್ಬಳ್ಳಿಯ GROOMS CLUB ವೈಶಿಷ್ಟ್ಯ. ಹಾಗಿದ್ದರೇ ಮತ್ತೇ ಯಾಕೆ ತಡ ಮಾಡ್ತೀರಾ ಇಂದೇ ಭೇಟಿ ಕೊಡಿ ಹುಬ್ಬಳ್ಳಿಯ GROOMS CLUBಗೆ.

ವಿಳಾಸ..

SHOP NO-17 B-BLOCK, BEHIND NATIONAL MARKET

OPP-AMBIKA SHOPPING MALL

COEN ROAD HUBLI-580020

MOBILE-9731009958, 9900142747

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/05/2022 10:56 am

Cinque Terre

73.77 K

Cinque Terre

0

ಸಂಬಂಧಿತ ಸುದ್ದಿ