ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಪ್ರಿಲ್ 4ರಂದು ತನಿಷ್ಕ್ ಜ್ಯುವೆಲರಿ ಶೋ ರೂಮ್ ಓಪನಿಂಗ್...!

ಹುಬ್ಬಳ್ಳಿ: ಆಭರಣ ಅಂದ್ರೇ ಮಹಿಳೆಯರಿಗಂತೂ ಅಚ್ಚುಮೆಚ್ಚು.‌ ಹುಬ್ಬಳ್ಳಿ ಧಾರವಾಡ ಅವಳಿನಗರ ಮಹಿಳೆಯರಿಗೆ ಹಾಗೂ ಗ್ರಾಹಕರಿಗೆ ಮನಸೂರೆಗೊಳಿಸಿ ಅವರಿಗೆ ಇಷ್ಟವಾದ ಆಭರಣಗಳನ್ನು ಒಂದೇ ಸೂರಿನಡಿಯಲ್ಲಿ ದೊರೆಯುವಂತೆ ಮಾಡಲು ತನಿಷ್ಕ್‌ ಜ್ಯುವೆಲರಿ ಈಗ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶೋ ರೂಮ್ ಓಪನ್ ಮಾಡುತ್ತಿದೆ.

ಹೌದು... ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಎಚ್.ಡಿ.ಎಂ.ಸಿ ಎದುರಿನಲ್ಲಿ ಇದೇ ಏಪ್ರಿಲ್ 04ರಂದು ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ತನಿಷ್ಕ್ ಜ್ಯುವೆಲರಿ ಹುಬ್ಬಳ್ಳಿ ಜನರಿಗೆ ಉತ್ಕೃಷ್ಟ ಮಟ್ಟದ ಚಿನ್ನದ ಹಾಗೂ ವಜ್ರದ ಆಭರಣಗಳನ್ನು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ದೊರೆಯುವಂತೆ ಮಾಡುತ್ತಿದ್ದಾರೆ. ಅಲ್ಲದೇ ಆಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ.

ಭಾರತದಲ್ಲಿರುವ ಎಲ್ಲ ರಾಜ್ಯದ ಆಭರಣದ ಮಾದರಿಯನ್ನು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಟಾಟಾ ಕಂಪನಿಯ ತನಿಷ್ಕ್ ಒಂದೇ ಸೂರಿನಡಿಯಲ್ಲಿ ಅಂದರೇ ತನಿಷ್ಕ್ ಜ್ಯುವೆಲರಿಯಲ್ಲಿ ಪಡೆಯಬಹುದಾಗಿದೆ. ಹಾಗಿದ್ದರೇ ಮತ್ತೇ ಯಾಕೆ ತಡ‌ ಆಗಮಿಸಿ ಉತ್ಕೃಷ್ಟ ಗುಣಮಟ್ಟದ ಜ್ಯುವೆಲರಿ ಪಡೆದುಕೊಳ್ಳಿ.

ಇನ್ನೂ ಏಪ್ರಿಲ್ 04ರಂದು ಹೊಸ ಶೋ ರೂಮ್ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 05 ರಿಂದ 07ರ ವರೆಗೆ ಯಾವುದೇ ಆಭರಣ ಖರೀದಿಸಿದರೂ ಗೋಲ್ಡ್ ಕಾಯಿನ್ ಉಚಿತವಾಗಿ ಪಡೆಯಿರಿ.

ಬಂಗಾರ ಮತ್ತು ವಜ್ರದಲ್ಲಿ ಗ್ರಾಹಕರ ಅಭಿರುಚಿಗೆ ಹಾಗೂ ಆಕರ್ಷಣೆಗೆ ತಕ್ಕಂತೆ ಆಭರಣಗಳು ತನಿಷ್ಕ್ ದಲ್ಲಿ ದೊರೆಯಲಿವೆ‌. ದೇಶದ ವಿವಿಧ ಮೂಲೆಯ ಆಕರ್ಷಕ ಆಭರಣಗಳು 22 ಕ್ಯಾರೆಟ್ ನಲ್ಲಿ ದೊರೆಯಲಿದ್ದು, ಮದುವೆ,ಅರತಕ್ಷತೆ,ಸಭೆ ಸಮಾರಂಭದ ಎಲ್ಲ ರೀತಿಯ ವೈವಿಧ್ಯಮಯ ಆಭರಣಗಳು ತನಿಷ್ಕ್ ದಲ್ಲಿ ಲಭ್ಯ.

ವಿಳಾಸ

Showroom: CTS NO-2971 ಮಹಾನಗರ ಪಾಲಿಕೆ ಎದುರಿಗೆ ಲ್ಯಾಮಿಂಗ್ಟನ್ ರಸ್ತೆ ಹುಬ್ಬಳ್ಳಿ..

ದೂರವಾಣಿ ಸಂಖ್ಯೆ-0836-2369666/67 ಹಾಗೂ 9901146322

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/04/2022 03:55 pm

Cinque Terre

33.2 K

Cinque Terre

1

ಸಂಬಂಧಿತ ಸುದ್ದಿ