ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಗೆಟುಕುವ ಬೆಲೆಯಲ್ಲಿ ಕಲರ್ ಫುಲ್ ಡ್ರೆಸ್ ಹುಬ್ಬಳ್ಳಿ GROOMS CLUB ನಲ್ಲಿ ಲಭ್ಯ

ಮನೆಯಲ್ಲಿ ಮದುವೆ, ಸಮಾರಂಭ ಇದೆ ಎಲ್ಲಿ ಡ್ರೆಸ್ ತೆಗೆದುಕೊಳ್ಳಬೇಕು.. ಮದುವೆಗೆ ಎಂತಹ ಡ್ರೆಸ್ ತೆಗೆದುಕೊಂಡರೇ ಸಖತ್ ಆಗಿ ಕಾಣುತ್ತೇ.. ಸೂಟಿಂಗ್, ಶೇರವಾನಿ ತೆಗೆದುಕೊಂಡರೇ ರೇಟ್ ಜಾಸ್ತಿ ಆಗುತ್ತಾ..? ಎಂಬುವಂತ ಹಲವಾರು ಪ್ರಶ್ನೆಗೆ ಬ್ರೇಕ್ ಹಾಕಿ, ನಿಮ್ಮ ಇಷ್ಟದ ಹಾಗೂ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಅತ್ಯಾಕರ್ಷಕ ಡ್ರೆಸ್ ಒದಗಿಸಲು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆರಂಭಗೊಳ್ಳುತ್ತಿದೆ GROOMS CLUB ಶಾಪಿಂಗ್ ಸೆಂಟರ್.

ಹುಬ್ಬಳ್ಳಿ ಧಾರವಾಡ ಅವಳಿನಗರ ಜನರಿಗೆ ಮಾತ್ರವಲ್ಲದೆ ಧಾರವಾಡ ಜಿಲ್ಲೆಯ ಜನರಿಗೆ ಆಕರ್ಷಕ ಬೆಲೆಯೊಂದಿಗೆ ಮನಮೋಹಕ ಕಲೆಕ್ಷನ್ ಮೂಲಕ ಸೂಟ್ಸ್, ಶೇರವಾನಿ, ಇಂಡೋ ವೆಸ್ಟರ್ನ್, ಬ್ಲೇಜರ್, ಜೋಧಪುರಿ, ಕುರ್ತಾ ಪೈಜಾಮ್, ವೆಸ್ಟ್ ಕೋಟ್ ಹಾಗೂ ಇನ್ನಿತರ ಡ್ರೆಸ್ ಮಟಿರೀಯಲ್ಸ್ ಗ್ರಾಹಕರಿಗೆ ಒದಗಿಸಲು ಸಿದ್ಧವಾಗಿದೆ.

ಹುಬ್ಬಳ್ಳಿಯ ನ್ಯಾಷನಲ್ ಮಾರ್ಕೆಟ್ ಹಿಂದೆ ಆರಂಭಗೊಳ್ಳುತ್ತಿರುವ GROOMS CLUB ಗ್ರಾಹಕರ ಅಭಿರುಚಿಗೆ ತಕ್ಕನಾದ ಫ್ಯಾಷನ್, ಡಿಸೈನ್ ಹಾಗೂ ಗುಣಮಟ್ಟದ ಡ್ರೆಸ್ ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ತಂದಿದ್ದು, ಯುವಕರನ್ನು ಸೆಳೆಯುವ ಎಲ್ಲ ರೀತಿಯ ವಿಭಿನ್ನ ಹಾಗೂ ವಿಶಿಷ್ಟ ಗುಣಮಟ್ಟದ ಕಲೆಕ್ಷನ್ ಹೊಂದಿದೆ. ಒಂದಕ್ಕಿಂತ ಮತ್ತೊಂದು.. ಮತ್ತೊಂದಕ್ಕಿಂತ ಮಗದೊಂದು ಎಂಬುವಂತ ಬ್ಯೂಟಿಫುಲ್ ಡಿಸೈನ್ ಹಾಗೂ ಕ್ವಾಲಿಟಿ ಬಟ್ಟೆಯಲ್ಲಿ ಸಿದ್ಧಪಡಿಸಿದ ಉಡುಪುಗಳು ಲಭ್ಯವಿದೆ.

ಇನ್ನೂ ಮದುವೆ ಸಿಜನ್ ನಲ್ಲಿ ಎಲ್ಲಿ ಡ್ರೆಸ್ ತೆಗೆದುಕೊಂಡರೇ ಒಳ್ಳೆಯದು ಎಂಬುವಂತ ಗ್ರಾಹಕರ ಗೊಂದಲವನ್ನು ದೂರಮಾಡಿ ನಂಬಿಕೆಗೆ ಅರ್ಹವಾದ ಡ್ರೆಸ್ ಮಟಿರೀಯಲ್ ಒದಗಿಸಲು GROOMS CLUB ಸಿದ್ಧವಾಗಿದ್ದು, ನೀವು ಇಷ್ಟಪಡುವ ಡ್ರೆಸ್ ಗಳು ನಿಮ್ಮ ಬಜೆಟ್ ನಿರೀಕ್ಷೆಯ ಮಟ್ಟದಲ್ಲಿಯೇ ಲಭ್ಯವಿರುವ ಹುಬ್ಬಳ್ಳಿಯ ಏಕೈಕ ಮಳಿಗೆಯಾಗಿದ್ದು, ನಿಮ್ಮ ಇಷ್ಟದ ಹಾಗೇ ಡ್ರೆಸ್ ಸಿದ್ಧಪಡಿಸಿಕೊಡಲು ಆರ್ಡರ್ ಕೂಡ ಮಾಡಬಹುದಾಗಿದೆ.

ಭವ್ಯವಾದ ಮಳಿಗೆಯಲ್ಲಿ ಯುವ ಸಮುದಾಯದ ಅಭಿರುಚಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿ ಆಕರ್ಷಕ ಬೆಲೆಯಲ್ಲಿ ಕಲರ್ ಫುಲ್ ಡಿಸೈನ್ ಒದಗಿಸುವ GROOMS CLUBಗೆ ಒಮ್ಮೆ ಭೇಟಿ ನೀಡಿ. ಹಾಗಿದ್ದರೇ ಮತ್ತೇ ಯಾಕೆ ತಡ ಮಾಡ್ತಿರಾ... ಇಂದೇ ಭೇಟಿ ನೀಡಿ ನಿಮ್ಮ ಜೀವನವನ್ನು ಮತ್ತಷ್ಟು ಕಲರ್ ಫುಲ್ ಆಗಿಸಿಕೊಳ್ಳಿ...

ವಿಳಾಸ..

SHOP NO-17, B-BLOCK, USA CENTER, BEHIND NATIONAL MARKET, OPPOSIT AMBIKA SHOPPING MALL, COEN ROAD

HUBBALLI-580020

MOBILE NO - 9731009958, 9900142747

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/04/2022 04:19 pm

Cinque Terre

48.8 K

Cinque Terre

2

ಸಂಬಂಧಿತ ಸುದ್ದಿ