ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನರ ಅಭಿರುಚಿಯನ್ನು ತೃಪ್ತಿ ಪಡಿಸುವ ಮೂಲಕ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡಲು ಸನ್ನದ್ಧವಾಗಿದೆ ಸಜಾವಟ್. ಗ್ರಾಹಕರ ನೆಚ್ಚಿನ ಗೃಹಬಳಕೆಯ ಉಪಕರಣ, ಲೈಪ್ ಸ್ಟೈಲ್ ಉಪಕರಣ, ಕ್ರೋಕರಿ ಉತ್ಪನ್ನ, ಪಾರ್ಟಿ ಡೆಕೋರೆಷನ್, ಆರ್ಟ್ ಆ್ಯಂಡ್ ಕ್ರಾಫ್ಟ್ ಸೇರಿದಂತೆ ಹಲವಾರು ವಿವಿಧ ಬಗೆಯ ವಸ್ತುಗಳು ಒಂದೇ ಸೂರಿನಲ್ಲಿ ಲಭ್ಯ.
ಹೌದು.. ಒಂದೋ ಎರಡೋ ಉಪಕರಣಗಳನ್ನು ಖರೀದಿಸಲು ನೀವು ಮಾರುಕಟ್ಟೆ ಪೂರ್ತಿ ಓಡಾಡಬೇಕಾಗಿತ್ತು. ಅಲ್ಲದೇ ವಾಹನ ಪಾರ್ಕ್ ಮಾಡಿ ಶಾಪಿಂಗ್ ಮಾಡಲು ಪರದಾಡಬೇಕಿತ್ತು. ಆದರೆ ಸಜಾವಟ್ ಸ್ಟೋರ್ ಮೂಲಕ ನಿಮ್ಮ ನೆಚ್ಚಿನ ಉತ್ಪನ್ನಗಳನ್ನು ಆಕರ್ಷಕ ಬೆಲೆಗೆ ದೊರೆಯುವಂತೆ ಮಾಡುವ ಮೂಲಕ ಪಾರ್ಕಿಂಗ್ ಸಮಸ್ಯೆಗಳಿಗೆ ಬ್ರೇಕ್ ಹಾಕಿ ವ್ಯವಸ್ಥಿತ ಪಾರ್ಕಿಂಗ್ ಒದಗಿಸಿ ಜನರನ್ನು ಸಂತೈಸಲು ಹುಬ್ಬಳ್ಳಿಯ ಕೇಶ್ವಾಪೂರದಲ್ಲಿ ಸಜಾವಟ್ ಸ್ಟೋರ್ ಸಿದ್ಧವಾಗಿದೆ.
ಇನ್ನೂ ಜನವರಿ 26 ರಂದು ಬೆಳಿಗ್ಗೆ 11ಕ್ಕೆ ಲೋಕಾರ್ಪಣೆಗೊಳ್ಳಲಿರುವ ಸಜಾವಟ್, ಒಂದೇ ಸೂರಿನಡಿಯಲ್ಲಿ ಮನೆಯ ಅಗತ್ಯಕ್ಕೆ ಬಳಸುವ ಉಪಕರಣಗಳು, ಲೈಪ್ ಸ್ಟೈಲ್ ಉಪಕರಣ, ಕ್ರೋಕರಿ ಉತ್ಪನ್ನ, ಪಾರ್ಟಿ ಡೆಕೋರೆಷನ್, ಆರ್ಟ್ ಆ್ಯಂಡ್ ಕ್ರಾಫ್ಟ್ ಉಪಕರಣ ಸೇರಿದಂತೆ ವಾಟರ್ ಗ್ಲಾಸ್, ಜ್ಯೂಸ್ ಗ್ಲಾಸ್, ಆರ್ಗನೈಜರ್, ಬ್ಯಾಗ್, ಬಾಥ್ ವೇರ್, ಪ್ಲಾಸ್ಟಿಕ್ ಉಪಕರಣ, ಎಕ್ಸಸಿರಿಸ್ ಗಳು ಹೊಲಸೇಲ್ ದರದಲ್ಲಿಯೇ ರೀಟೈಲ್ ನಲ್ಲಿ ಜನರಿಗೆ ಒದಗಿಸುವ ಹುಬ್ಬಳ್ಳಿಯ ಏಕೈಕ ಸ್ಟೋರ್ ಇದಾಗಿದೆ.
ಇನ್ನೂ 5000ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳು ಹೋಲ್ ಸೇಲ್ ದರದಲ್ಲಿಯೇ ಮಾರಾಟ ಮಾಡಲಾಗುತ್ತಿದ್ದು,
ಆಕರ್ಷಕ ಹಾಗೂ ಗ್ರಾಹಕರ ಕೈಗೆಟುಕುವ ದರದಲ್ಲಿ ಎಲ್ಲ ರೀತಿಯ ಉತ್ಪನ್ನಗಳು ದೊರೆಯುತ್ತವೆ. ಅಲ್ಲದೇ ಗುಣಮಟ್ಟದ ಉಪಕರಣಗಳು ಗ್ರಾಹಕರಿಗೆ ಒದಗಿಸಿ ಮುಂಬಯಿ ಅಂತಹ ಸಿಟಿಯಲ್ಲಿ ದೊರೆಯುವ ಉತ್ಪನ್ನಗಳನ್ನು ಹುಬ್ಬಳ್ಳಿಯ ಜನರಿಗೆ ಒದಗಿಸಲು ಜನವರಿ 26ರಂದು ಲೋಕಾರ್ಪಣೆಗೊಳ್ಳಲಿದೆ. ಹಾಗಿದ್ದರೇ ಮತ್ತೇ ಯಾಕೆ ತಡ ಇಂದೇ ಭೇಟಿ ನೀಡಿ...
ಸಜಾವಟ್...
ಅರಿಹಂತ ಪ್ಲಾಜಾ ಮೊದಲ ಮಹಡಿ..
ಎಸ್.ಬಿ.ಐ ವಲಯ ಕಚೇರಿಯ ಎದುರಿಗೆ
ಕುಸುಗಲ್ ರೋಡ್ ಕೇಶ್ವಾಪೂರ ಹುಬ್ಬಳ್ಳಿ..
6360499750
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/01/2022 10:55 pm