ಹುಬ್ಬಳ್ಳಿ: ಕಳೆದ ಎರಡು ದಿನಗಳಂತೆ ಇಂದು ಕೂಡ ದೇಶಾದ್ಯಂತ ಪೆಟ್ರೋಲ್ ಹಾಗೂ ಡಿಸೇಲ್ ಪ್ರತಿ ಲೀಟರ್ಗೆ ತಲಾ 36 ಪೈಸೆ ಹೆಚ್ಚಳವಾಗಿದೆ. ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪೆಟ್ರೋಲ್ 110.66 ರೂ. ಇದ್ದರೆ, ಡಿಸೇಲ್ 101.6 ರೂ.ಗೆ ಏರಿಕೆ ಕಂಡಿದೆ.
ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಗ್ಯಾಸ್ ಪ್ರತಿ ಲೀಟರ್ಗೆ 35.29 ರೂ. ಹಾಗೂ 14.2 ಕೆಜಿ ಎಲ್ ಪಿಜಿ ಗ್ಯಾಸ್ 919 ರೂ. ಇದೆ.
Kshetra Samachara
23/10/2021 11:42 am