ಬಟ್ಟೆ ಅಂದ್ರೆ ಮಹಿಳೆಯರಿಗೆ ತುಂಬಾ ಪ್ರೀತಿ. ಅದರಲ್ಲೂ ಟ್ರೆಂಡ್‌ನಲ್ಲಿರುವ ಹಾಗೂ ಹೊಸ ವಿನ್ಯಾಸದ ಬಟ್ಟೆಗಳು ಒಂದೇ ಸೂರಿನಡಿ ಸಿಕ್ಕರೆ ಎಷ್ಟು ಚೆಂದ ಅಲ್ವೇ..? ಇಂತಹ ವಿಶೇಷ ಬೇಡಿಕೆಗೆ 'ಕಾಂಚನ್ ಎನ್ ಎಕ್ಸ್' ಧಾರವಾಡದಲ್ಲಿ ಉತ್ತಮ ವೇದಿಕೆ ಕಲ್ಪಿಸಿದೆ.
ಹೌದು. ಮೆಹ್ತಾ ಬ್ರದರ್ಸ್ ಧಾರವಾಡದಲ್ಲಿ ಸುಮಾರು ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡುತ್ತಾ ಬಂದಿದ್ದು, ಲಕ್ಷಾಂತರ ಗ್ರಾಹಕರನ್ನು ಹೊಂದಿದ್ದಾರೆ. ಧಾರವಾಡ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರ ನಂಬಿಕೆ, ವಿಶ್ವಾಸ ಗಳಿಸುತ್ತಾ ಬಂದಿರುವ ಮೆಹ್ತಾ ಬ್ರದರ್ಸ್ 'ಕಾಂಚನ್ ಎನ್ ಎಕ್ಸ್' ಮಳಿಗೆಯೊಂದನ್ನು ಆರಂಭಿಸಿದ್ದಾರೆ. ಈ ಮೂಲಕ ಗ್ರಾಹಕರಿಗೆ ಒಂದೇ ಸೂರಿನಡಿ ಹೊಸ ಹೊಸ ವಿನ್ಯಾಸದ ಬಟ್ಟೆಗಳು ಸಿಗಲಿವೆ. ಜೊತೆಗೆ ಪ್ರತಿ ಖರೀದಿಯಲ್ಲಿ ಗ್ರಾಹಕರಿಗೆ ಶೇ.40ರವೆಗೂ ರಿಯಾಯಿತಿ ನೀಡಲಾಗುತ್ತದೆ.
'ಕಾಂಚನ್ ಎನ್ ಎಕ್ಸ್' ಅತಿ ದೊಡ್ಡ ಶೋ ರೂಂ ಹೊಂದಿದ್ದು, ಇಲ್ಲಿ ಗ್ರಾಹಕರಿಗೆ ಪಾರ್ಕಿಂಗ್ ಕಿರಿಕಿರಿಯೇ ಇಲ್ಲ. ಸೇಲ್ಸ್ ಎಕ್ಸಿಕ್ಯೂಟಿವ್ ಗ್ರಾಹಕರ ಬೇಡಿಕೆ, ಅಭಿರುಚಿಗೆ ಅನುಗುಣವಾಗಿ ಬಟ್ಟೆಗಳನ್ನು ತೋರಿಸುತ್ತಾರೆ. ಮದುವೆ, ಸಭೆ- ಸಮಾರಂಭ, ಶುಭ ಕಾರ್ಯಕ್ರಮಗಳಿಗೆ ಬಟ್ಟೆ ಖರೀಸಿಲು ನೀವು ಕೂಡ ಒಮ್ಮೆ ಇಲ್ಲಿಗೆ ಭೇಟಿ ನೀಡಿ...
ಇನ್ನು ಕಾಂಚನ್ ಎನ್ ಎಕ್ಸ್ ಮಳಿಗೆಯ ಅಡ್ರೆಸ್ ಹೇಳ್ತೀವಿ. ಸರಿಯಾಗಿ ಕೇಳಿಸಿಕೊಳ್ಳಿ. ಕಾಂಚನ್ ಎನ್ ಎಕ್ಸ್, ಸುವಿಧಾ ಮಾತೋಶ್ರೀ, ಲೈಫ್ ಸ್ಟೈಲ್ ಮಾಲ್, ಗ್ರೌಂಡ್ ಫ್ಲೋರ್, ಹನುಮಾನ್ ಮಂದಿರ ಹಿಂಭಾಗ ,ಲೈನ್ ಬಜಾರ್, ಧಾರವಾಡ.
ತಡ ಮಾಡ್ಬೇಡಿ ಈಗಲೇ ಹೋಗಿ ನಿಮ್ಮ ಅಚ್ಚುಮೆಚ್ಚಿನ ಡ್ರೆಸ್ ಅಥವಾ ಕಲರ್ ಫುಲ್ ಸೀರೆ ನಿಮ್ಮದಾಗಿಸಿಕೊಳ್ಳಿ..
Kshetra Samachara
03/08/2021 06:06 pm