ಮದುವೆ, ಶುಭ ಸಮಾರಂಭಗಳಿಗೆ ಬಟ್ಟೆ ಖರೀಸಲು ಹುಬ್ಬಳ್ಳಿ ಹೇಳಿ ಮಾಡಿಸಿ ಜಾಗ.. ಅದರಲ್ಲೂ ಹೂಬಳ್ಳಿಯ ನಾಡಿನ ಹೃದಯಭಾಗದಲ್ಲಿರುವ ಎಸ್.ಡಿ.ಭಂಡಾರಿ ಸನ್ಸ್ ಮಳಿಗೆ ಭಾರೀ ಫೇಮಸ್. ಮೂರುಸಾವಿರಮಠದಿಂದ ಸ್ವಲ್ಪ ದೂರದಲ್ಲಿರುವ ಮೂರು ಮಹಡಿಯ ಎಸ್.ಟಿ.ಭಂಡಾರಿ ಮಳಿಗೆ ಬಗ್ಗೆ ಯಾರನ್ನು ಕೇಳಿದ್ರೂ ಹೇಳುತ್ತಾರೆ.
ಎಸ್.ಟಿ.ಭಂಡಾರಿ ಸನ್ಸ್ ೩೫ಕ್ಕೂ ಅಧಿಕ ವರ್ಷಗಳಿಂದ ಬಟ್ಟೆ ವ್ಯಾಪರದ ಮೂಲಕ ಲಕ್ಷಾಂತರ ಗ್ರಾಹಕರನ್ನು ಗಳಿಸಿದ್ದಾರೆ. ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕಿನಿಂದ ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಗ್ರಾಹಕರು ಬಟ್ಟೆ ಖರೀದಿಸಲು ಇಲ್ಲಿಗೆ ಬರುತ್ತಾರೆ. ಹಬ್ಬ ಹರಿದಿನಗಳ ವೇಳೆ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಜೊತೆಗೆ ವಿವಿಧ ಬಗೆಯ ಸೀರೆ, ಹೊಸ ವಿನ್ಯಾಸದ ಉಡುಪು ಇಲ್ಲಿ ಸಿಗುವುದರಿಂದ ಒಮ್ಮೆ ಭೇಟಿ ನೀಡಿದ ಗ್ರಾಹಕರು ಮತ್ತೆ ಎಲ್ಲಿಯೂ ಬಟ್ಟೆ ಖರೀದಿಸಲು ಬಯಸುವುದಿಲ್ಲ. ಅದರ ಒಂದು ಜಲಕ್ ಇಲ್ಲಿದೆ ನೋಡಿ...
ಎಸ್.ಟಿ.ಭಂಡಾರಿ ಸನ್ಸ್ ಮಳಿಗೆಯಲ್ಲಿ ಕಾಂಜಿಪುರಂ, ಸೊಸೈಟಿ ಸಿಲ್ಕ್, ಧರ್ಮಾವರಂ, ಬನಾರಸ್, ಪೇಟಿ, ಮೈಸೂರ್ ಸಿಲ್ಕ್, ಕೋರಾ ಸಿಲ್ಕ್, ಒಡಿಶಾ ಸಿಲ್ಕ್, ಇಳಕಲ್ ಸೀರೆ ಸೇರಿದಂತೆ ವೆರೈಟಿ, ವೆರೈಟಿ ಸೀರೆ, ಬಟ್ಟೆಗಳು ದೊರೆಯುತ್ತವೆ. ಮಳಿಗೆಯ ಸೇಲ್ಸ್ ಮೆನ್ ಹಾಗೂ ವುಮನ್ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳನ್ನ ತಾಳ್ಮೆಯಿಂದ ತೋರಿಸುತ್ತಾರೆ. ಈ ಬಗ್ಗೆ ಗ್ರಾಹಕರು ಏನು ಹೇಳ್ತಾರೆ ಅಂತ ನೀವೆ ಕೇಳಿ....
ಇನ್ನೇಕೆ ತಡ ನಿಮ್ಮ ಮದುವೆ, ಶುಭ ಸಮಾರಂಭಗಳ ಖರೀದಿಗೆ ಇಂದೇ ಭೇಟಿ ನೀಡಿ.
ಎಸ್.ಟಿ.ಭಂಡಾರಿ ಸನ್ಸ್ ಮೂರುಸಾವಿರಮಠ ರೋಡ್ ಕ್ರಾಸ್, ದಾಜಿಬಾನ್ ಪೇಟ್ ಹುಬ್ಬಳ್ಳಿ. ದೂರವಾಣಿ ಸಂಖ್ಯೆ 0836 2365051,2366837
Kshetra Samachara
29/07/2021 07:31 pm