ಹುಬ್ಬಳ್ಳಿ: ಹುಬ್ಬಳ್ಳಿ ಶಂಕರ್ ಇ-ಮೋಟರ್ಸ್ ಸಂಸ್ಥೆಯು ಅವಳಿ ನಗರದ ಜನತೆಗೆ ಪರಿಸರ ಸ್ನೇಹಿ ಬೈಕ್‌ಗಳನ್ನು ಪರಿಚಯಿಸುತ್ತಿದೆ. ಇನ್ನುಮುಂದೆ ಗುಣಮಟ್ಟದ ಎಲೆಕ್ಟ್ರಿಕಲ್ ಬೈಕ್ ಹುಬ್ಬಳ್ಳಿಯ ಶಂಕರ್ ಇ-ಮೋಟರ್ಸ್ ನಲ್ಲಿ ಲಭ್ಯವಿದೆ.
ಹೌದು. ವಾಣಿಜ್ಯ ನಗರಿ ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿ ಸ್ಥಾಪನೆಗೊಂಡಿರುವ ಶಂಕರ್ ಇ-ಮೋಟರ್ಸ್ ಶೋರೊಮ್ ಗ್ರಿವಿಸ್ ಕಂಪನಿಯ ಸಹಯೋಗದೊಂದಿಗೆ ಹುಬ್ಬಳ್ಳಿ ನಿಲಿಜನ್ ರಸ್ತೆಯಲ್ಲಿ ನವೆಂಬರ್ 5 ರಿಂದ ಪ್ರಾರಂಭಗೊಂಡಿದ್ದು,ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ಬೈಕ್ ಗಳನ್ನು ಮಾರುಕಟ್ಟೆಗೆ ತಂದಿದೆ.ಅವಳಿನಗರದಲ್ಲಿ 300 ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ಶಂಕರ್ ಇ-ಮೋಟರ್ಸ್ ಈಗ ಮತ್ತಷ್ಟು ಆವಿಷ್ಕಾರದ ವಿನೂತನ ಮಾದರಿಯ ಬೈಕ್ ಗಳನ್ನು ಅವಳಿನಗರದ ಜನರಿಗೆ ಪರಿಚಯಿಸುತ್ತಿದೆ.
ಮಲ್ಲಿಕಾರ್ಜುನ ಶಂಕ್ರಪ್ಪ ತೋಟಗೇರ ಅವರು ಶಂಕರ್ ಇ-ಮೋಟರ್ಸ್ ಎಂಬುವಂತ ಸಂಸ್ಥೆಯನ್ನು ಹುಟ್ಟು ಹಾಕಿದ್ದು,ಈ ಶೋ ರೋಮ್ ನಲ್ಲಿ ಎಂಪಿಯರ್ ಕಂಪನಿಯ ಮ್ಯಾಗ್ನಸ್ ಪ್ರೋ (ex showroom 75 ಸಾವಿರ),ರಿಯೋ ಲಿಥೇಮ್ (ex showroom 63 ಸಾವಿರ), ವಿ48 (ex showroom 38ಸಾವಿರ), ಝೀಲ್ (ex showroom 69 ಸಾವಿರ) ಮತ್ತು ಎಲೈಟ್ (ex showroom 65 ಸಾವಿರ) ವಾಹನ ದೊರೆಯುತ್ತದೆ.
ಹಾಳಾಗಿ ಹೋಗಿರುವ ಬ್ಯಾಟರಿಗಳನ್ನು ಟ್ರಿಟಮೆಂಟ್ ಮೂಲಕ ನವಚೈತನ್ಯ ನೀಡುವ ಕಾರ್ಯವನ್ನು ಶಂಕರ್ ಇ-ಮೋಟರ್ಸ್ ಮಾಡುತ್ತಿದೆ.ಅಧುನಿಕ ತಂತ್ರಜ್ಞಾನದ ಸರ್ವಿಸ್ ಮೂಲಕ ಪರಿಣತಿ ಪಡೆದ ಮೆಕ್ಯಾನಿಕ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು,ಎಲೆಕ್ಟ್ರಿಕಲ್ ಬೈಕ್ ಎಲ್ಲ ರೀತಿಯ ಸೆಲ್ಸ್ ಮತ್ತು ಸರ್ವಿಸ್ ಕೂಡ ನೀಡಲಾಗುತ್ತದೆ.ಇನ್ನೂ ಎಲ್ಲ ರೀತಿಯ ಬಿಡಿ ಭಾಗಗಳನ್ನು ಕೂಡ ಶಂಕರ್ ಇ-ಮೋಟರ್ಸ್ ನಲ್ಲಿ ಲಭ್ಯವಿದೆ.
Kshetra Samachara
27/02/2021 08:53 pm