ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಟೆಕ್ ನೆಕ್ಸ್ಟ್; ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್​ಮಿ Mi 11x 5g ಸ್ಮಾರ್ಟ್ ಫೋನ್

ಹುಬ್ಬಳ್ಳಿ: ಈಗಿನ ಜಮಾನದಲ್ಲಿ ಗ್ಯಾಜೆಟ್ ಕ್ಷೇತ್ರದಲ್ಲಿ ಮೊಬೈಲ್ ಫೋನ್ ಸೇರಿದಂತೆ ದಿನಕ್ಕೊಂದು ಹೊಸ ಹೊಸ ಕಮ್ಯುನಿಕೇಷನ್ ಸಾಧನಗಳು ಬರುತ್ತಿವೆ. ಅದರ ಬಳಕೆ, ಅದರಲ್ಲಿರುವ ಹೊಸ ಆಯ್ಕೆಗಳು, ವಿಶೇಷತೆಗಳು ಇದೆಲ್ಲದರ ಬಗ್ಗೆ ನಾವು ನಿಮಗೆ ಸಮಗ್ರ ಮಾಹಿತಿ ಕೊಡ್ತೀವಿ.

ಇಂದು ನಾವು ರೆಡ್​ಮಿ Mi 11x 5g ಸ್ಮಾರ್ಟ್ ಫೋನ್ ಬಗ್ಗೆ ತಿಳಿಯೋಣ. ಅನೇಕ ವಿಶೇಷತೆಗಳನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಸದ್ಯ ಹುಬ್ಬಳ್ಳಿಯ ಪ್ರಸಿದ್ಧ ಮೊಬೈಲ್ ಹಬ್ ನ್ಯಾಷನಲ್ ಮಾರ್ಕೆಟ್‌ನ ರಾಜೇಂದ್ರ ಕಮ್ಯುನಿಕೇಷನ್ಸ್‌ನಲ್ಲಿ ಸಿಗಲಿದೆ.

ಇಂದೇ ಭೇಟಿ ಕೊಡಿ, ರಾಜೇಂದ್ರ ಕಮ್ಯುನಿಕೇಷನ್ಸ್, ನ್ಯಾಷನಲ್ ಮಾರ್ಕೆಟ್, ಯು ಎಸ್ ಎ ಟವರ್, ಎರಡನೇ ಮಹಡಿ, ಕೋಯಿನ್ ರಸ್ತೆ, ಹುಬ್ಬಳ್ಳಿ M.No: 9741222341

Edited By : Nagesh Gaonkar
Kshetra Samachara

Kshetra Samachara

30/09/2021 07:01 pm

Cinque Terre

115.73 K

Cinque Terre

7

ಸಂಬಂಧಿತ ಸುದ್ದಿ