ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಯುಗಾದಿ ಸಂಭ್ರಮ; ಮಾರುಕಟ್ಟೆಗೆ ಲಗ್ಗೆ ಇಟ್ಟ ಜನ

ಹುಬ್ಬಳ್ಳಿ: ಕೊರೋನಾ ಹಾವಳಿ ನಂತರ ಇದೇ ಮೊದಲ ಬಾರಿಗೆ ಜನರು ಯುಗಾದಿ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ.

ನಾಳೆ ಯುಗಾದಿ ಅಮವಾಸ್ಯೆ , ನಾಡಿದ್ದು ಪಾಡ್ಯಮಿ ನಡೆಯಲಿದ್ದು , ಹಬ್ಬದ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಹುಬ್ಬಳ್ಳಿಯ ಗಾಂಧೀ ಮಾರುಕಟ್ಟೆ, ಜನತಾ ಬಜಾರ್ ನಲ್ಲಿ ಹೂವೂ, ಹಣ್ಣು, ಮಾರುಕಟ್ಟೆ ಸೇರಿದಂತೆ ತರಕಾರಿ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದೆ.

Edited By : Manjunath H D
Kshetra Samachara

Kshetra Samachara

01/04/2022 03:02 pm

Cinque Terre

27.86 K

Cinque Terre

0

ಸಂಬಂಧಿತ ಸುದ್ದಿ