ಹುಬ್ಬಳ್ಳಿ: ಹಬ್ಬ ಬಂತು ಅಂದ್ರೆ ಸಾಕು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಹಬ್ಬಗಳಿಗೆ ಮೆರಗು ನೀಡುವುದು ಮನಮೋಹಕ ಬಣ್ಣ ಡಿಜೈನ್ ಗಳ ಸೀರೆ, ಬಟ್ಟೆಗಳು. ಅದಕ್ಕಾಗಿಯೇ ಸುಂದರ ಸೀರೆಗಳೆಂದರೆ ಪಂಚಪ್ರಾಣ ಅಂತಾರೆ ನಮ್ಮ ಹುಬ್ಬಳ್ಳಿಯ ತಾರೆಯರು.
ಹೆಂಗಳೆಯರ ಮನತಣಿಸಲು ನಾಗರ ಪಂಚಮಿ ಮತ್ತು ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ‘ಸಿಲ್ಕ್ ಇಂಡಿಯಾ’ ವಿವಿಧ ಬಗೆಯ ರೇಷ್ಮೆ ಸೀರೆಗಳ ಮಾರಾಟ ಆರಂಭಿಸಿದೆ. ಅದೂ ರಿಜೀನೆಬಲ್ ದರದಲ್ಲಿ.
ನೋಡಿದ ಕೊಡಲೇ ಮನಸ್ಸು ಒಪ್ಪುವಂತಹ ಬಟ್ಟೆ. ಎಷ್ಟು ತೆಗೆದುಕೊಂಡ್ರು ಮತ್ತೆ ಬೇಕು ಎನ್ನುವ ಹಂಬಲ. ಈ ಎಲ್ಲಾ ಕ್ವಾಲಟಿ ಸಿಲ್ಕ್ ಸೀರೆಗಳು ಈಗ ಹುಬ್ಬಳ್ಳಿಯ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ, ನಿಮಗೋಸ್ಕರ ಕಾದಿವೆ
ಸಿಲ್ಕ್ ಇಂಡಿಯಾದವರು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಟ್ಟಿರುವ ಕಲರ್ ಕಲರ್ ಸೀರೆಗಳನ್ನು ನೋಡುತ್ತಾ ನಿಂತರೆ ನಮ್ಮನ್ನೆ ನಾವು ಮರೆಯುತ್ತೇವೆ. ಹೊಸ ಹೊಸ ರೀತಿಯ ಡಿಸೈನ್ ಗಳ ಮೋಡಿಯೇ ಹಾಗಿದೆ. ಅಬ್ಬಾ ಇಷ್ಟೊಂದು ವೆರೈಟಿ ಸೀರೆಗಳು ಒಂದೆ ಕಡೆ ಎಲ್ಲಾದ್ರು ಸಿಗಲು ಸಾಧ್ಯವೆ?
ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು, ರೇಷ್ಮೆ ಸಹಕಾರ ಸಂಘಗಳ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಿ ಮಾರುತ್ತಿದ್ದಾರೆ. ಹಾಂ...ಕೇವಲ ರೇಷ್ಮೆ ಸೀರಗೆಳು ಮಾತ್ರವಲ್ಲ ಕೈಮಗ್ಗದ ಕಾಟನ್ ಸೀರೆಗಳು ಹಾಗೂ ಇತರೆ ಉತ್ಪನ್ನಗಳನ್ನು ಕಾಣಬಹುದಾಗಿದೆ.
ಪಶ್ಚಿಮ ಬಂಗಾಳದ ಕಾಟನ್ ಸೀರೆಗಳೊಂದಿಗೆ ಅನೇಕ ಆಭರಣಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ. ಬೆಳ್ಳಿ, ಕುಂದನ್, ಮೀನಾಕರಿ, ಜವಳಿ, ಕೈಯಿಂದ ಮಾಡಿದ ಕಾಗದ, ಅಮೂಲ್ಯ ಮತ್ತು ಅಮೂಲ್ಯ ಕಲ್ಲುಗಳು, ಜೆಮ್ ಸ್ಟೋನ್, ವರ್ಣಚಿತ್ರಗಳು, ಚರ್ಮದ ಕರಕುಶಲ ವಸ್ತುಗಳು, ಮರ, ಲಾಕ್, ಗಾಜು, ಹಿತ್ತಾಳೆ, ಬೆಳ್ಳಿ ಮತ್ತು ಚಿನ್ನದ ವಸ್ತುಗಳು ಲಭ್ಯ.
ಇನ್ನೇಕೆ ತಡ ಗ್ರಾಹಕರೆ ಸುಂದರ ವಿನ್ಯಾಸಗಳ ಸೀರೆಗಳನ್ನು ನಿಮ್ಮದಾಗಿಸಿಕೊಳ್ಳಿ. ಹುಬ್ಬಳ್ಳಿಯ ಜನತೆಗೆ ಇದೊಂದು ಸುವರ್ಣ ಅವಕಾಶ. ಹಬ್ಬಕ್ಕೆ ಬರುವ ನಿಮ್ಮ ಸಂಬಂಧಿಕರಿಗೆ ಸೀರೆಗಳನ್ನು ಕೊಡುವ ಮೂಲಕ ಭರ್ಜರಿಯಾಗಿ ಹಬ್ಬವನ್ನು ಆಚರಿಸಿ. ತಡ ಮಾಡ್ಬೇಡಿ ಈಗಲೇ ಹೋಗಿ ನಿಮ್ಮ ಅಚ್ಚುಮೆಚ್ಚಿನ ಡ್ರೆಸ್ ಅಥವಾ ಕಲರ್ ಫುಲ್ ಸೀರೆ ಖರೀದಿಸಿ.
ಹಾಂ... ಇನ್ನು ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಮಾರಾಟ ಅಡ್ರೆಸ್ ಹೇಳ್ತೆವಿ ಸರಿಯಾಗಿ ಕೇಳಿಸಿಕೊಳ್ಳಿ,
ಹುಬ್ಬಳ್ಳಿಯ ದೇಶಪಾಂಡೆ ನಗರದ ಗುಜರಾತ್ ಭವನದಲ್ಲಿ ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆ. ಇದೇ ಅಗಸ್ಟ 22 ರವರೆಗೆ ಮಾತ್ರ...
ಹೆಚ್ಚಿನ ಮಾಹಿತಿಗಾಗಿ, 9742085198 ಸಂಪರ್ಕಿಸಬಹುದು....
Kshetra Samachara
13/08/2021 11:39 am