ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೊಲಕ್ಕೆ ನುಗ್ಗಿದ ಹಳ್ಳದ ನೀರು ನಾಶವಾದ ಹೆಸರು ಬೆಳೆ

ನವಲಗುಂದ : ತಾಲ್ಲೂಕಿನಲ್ಲಿ ಮಳೆರಾಯಣ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳು ಜಲಾವೃತಗೊಂಡಿವೆ. ಇದೆ ಪರಿಸ್ಥಿತಿ ಈಗ ನವಲಗುಂದ ತಾಲೂಕಿನ ದಾಟನಾಳ ಗ್ರಾಮದಲ್ಲಿ ನಡೆದಿದ್ದು, ರೈತರ ನೂರಾರು ಎಕರೆ ಬೆಳೆ ನಾಶವಾಗಿದೆ.

ಏಕಾಎಕಿ ತುಂಬಿ ಬಂದ ಇರವಿ ಹಳ್ಳದಿಂದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಡನಾಳ ಗ್ರಾಮದಲ್ಲಿನ ಇರವಿ ಹಳ್ಳದ ಬಳಿಯ ಹೊಲಗಳಿಗೆ ನುಗ್ಗಿದ ನೀರಿನಿಂದ ಹೊಲಗಳಲ್ಲಿ ಬಿತ್ತನೆ ಮಾಡಿದ್ದ ಹೆಸರು ಬೆಳೆ ಸಂಪೂರ್ಣ ಹಾಲಾಗಿದೆ. ಧಾರವಾಡ ಹಾಗೂ ಗದಗ ಜಿಲ್ಲೆಯ ಗಡಿಯಲ್ಲಿ ಈ ಹಳ್ಳ ಹರಿಯುತ್ತದೆ.

Edited By :
Kshetra Samachara

Kshetra Samachara

05/08/2022 02:51 pm

Cinque Terre

21.86 K

Cinque Terre

0

ಸಂಬಂಧಿತ ಸುದ್ದಿ