ನವಲಗುಂದ : ಮಣ್ಣನ್ನೇ ನಂಬಿದವರ ಬಾಳಲ್ಲಿ ಆನಂದ, ರೈತಾಪಿ ಕುಲಕ್ಕೆ ನೀಗಿದ ಜಲದ ಅಭಾವ, ಒಂದಲ್ಲಾ ಎರಡಲ್ಲ ಮನ ಇಚ್ಚಿಸಿದ, ಆದಾಯ ಹೆಚ್ಚಿಸುವ ಬೆಳೆ ಬೆಳೆಯುವ ಸುಲಭ ವಿಧಾನ, ಕೃಷಿಹೊಂಡ ನಿರ್ಮಾಣದ ಫಲ.
ರೈತಾಪಿ ಜನರ ಅಭ್ಯುದಯಕ್ಕೆ ದೇಶಪಾಂಡೆ ಫೌಂಡೇಶನ್ ನೀಡಿದ ಕೃಷಿಹೊಂಡದ ಕೊಡುಗೆ ಅನ್ನದಾತನ ಕೃಷಿ ಬದುಕಿಗೆ ವರವಾಗಿ ಸಾಧನೆಯ ಪಥವನ್ನು ತೋರಿಸಿದೆ.
ಅಂತಹ ಸಾಧಕರಲ್ಲಿ ಒಬ್ಬರಾದವರೇ ನಿಮ್ಮ ಇಂದಿನ ದೇಶ್ ಕೃಷಿ ಸಂಚಿಕೆಯ ಸರದಾರ ಬಾಪುಗೌಡ ವೀರೂಪಾಕ್ಷಗೌಡ ಪಾಟೀಲ್ ಅವರ ಕೃಷಿಹೊಂಡ ಆಶ್ರಿತ ಬೇಸಾಯದ 10 ಎಕರೆ ಜಮೀನಿನ ವಾಸ್ತವಾಂಶದ ಮಾಹಿತಿಯ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
Kshetra Samachara
14/07/2022 12:09 pm