ನವಲಗುಂದ: ಕೃಷಿ ಭೂಮಿ ಯಾವ ಕಾರಣಕ್ಕೂ ಬರಡಾಗಿ ಉಳಿಯಕೂಡದು. ಸಕಾಲಕ್ಕೆ ಅದು ನೀರುಂಡು, ಹುಲುಸಾದ ಬೆಳೆ ಬೆಳೆಯಬೇಕು. ಆ ಮೂಲಕ ಕೃಷಿ ಭೂಮಿ ರೈತನನ್ನು ನೆಮ್ಮದಿಯಿಂದ ಬದುಕಿಸಬೇಕು. ಮುಂದಿನ ಎಲ್ಲ ಪೀಳಿಗೆಗೂ ಭೂಮಿಯ ಫಲವಂತಿಕೆ ದಕ್ಕುವಂತಾಗಬೇಕು. ಇದೆಲ್ಲವೂ ದೇಶಪಾಂಡೆ ಫೌಂಡೇಶನ್ ಉದ್ದೇಶ.
ರೈತನೆಂದರೆ ಬರೀ ರೈತನಲ್ಲ
ಭೂಮಿಯ ಹೆಮ್ಮೆಯ ಪುತ್ರ
ಕೃಷಿಕನೆಂದರೆ ಬರೀ ಕೃಷಿಕನಲ್ಲ
ದೇಶ ಉಳಿಯಲು ಅವನೇ ಸೂತ್ರ
ನಮ್ಮ ಕೃಷಿ ಪ್ರಧಾನ ದೇಶ ರೈತ ಉಳಿದಾಗ ಮಾತ್ರ ಉಖಿಯಲು ಸಾಧ್ಯ. ಹೀಗಾಗಿ ನಮಗೆ ಸಣ್ಣ ಹಿಡುವಳಿ ರೈತರೂ ಕೂಡ ಅತಿಮುಖ್ಯ. ಬನ್ನಿ ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ನವಲಗುಂದ ತಾಲೂಕು ಕಡದಳ್ಳಿ ಗ್ರಾಮದ ಹಿರಿಯ ಅನ್ನದಾತ ಲೋಕಪ್ಪ ಕನಕಪ್ಪ ಹುನಗುಂದ ಅವರ ಬಗ್ಗೆ ತಿಳಿಯೋಣ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/06/2022 08:56 pm