ನವಲಗುಂದ: ಹೊಲದ ತುಂಬ ಚೆಂದದ ಬೆಳೆ ಕಾಣುತ್ತಿದೆ ಅಂದ್ರೆ ಅದು ಸುಖಾಸುಮ್ಮನೇ ಬಂದದ್ದಲ್ಲ. ಅದರ ಹಿಂದೆ ಅನ್ನದಾತರ ಅವಿರತ ಶ್ರಮ ಇರುತ್ತೆ. ಅಗಾಧ ಸಹನೆಯೂ ಇರುತ್ತೆ. ಆಗಿದ್ದಾಗಲಿ ನೋಡೇ ಬಿಡೋಣ ಎನ್ನುವ ಛಲ ಇರುತ್ತೆ.
ಇದೇ ರೀತಿ ಶ್ರಮ ಹಾಕಿ ದುಡಿಯುವ ಇನ್ನೊಬ್ಬ ಅನ್ನದಾತ ಇಲ್ಲಿದ್ದಾರೆ ನೋಡಿ. ಧಾರವಾಡ ಜಿಲ್ಲೆ ನವಲಗುಂದ ತಾಲೂಕು ನಾವಳ್ಳಿ ಗ್ರಾಮದ ಉತ್ಸಾಹಿ ಅನ್ನದಾತ ಶಿವರೆಡ್ಡಿ ಯರಗುಪ್ಪಿ ಎಂಬ ಇವರು ಸಹಜ ಸುಸ್ಥಿರ ವ್ಯವಸಾಯ ಮಾಡ್ತಿದ್ದಾರೆ.ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಅವರ ಬಗ್ಗೆ ಒಂಚೂರು ತಿಳಿಯೋಣ ಬನ್ನಿ.
Kshetra Samachara
13/12/2021 03:18 pm