ಹುಬ್ಬಳ್ಳಿ: ಮಳೆ ಕಡಿಮೆಯಾದರೇನು? ಭೂಮಿ ಹೊಟ್ಟೆಗೆ ಆಗುವಷ್ಟಾದರೂ ಉತ್ಪನ್ನ ಕೊಟ್ಟೇ ಕೊಡುತ್ತೆ. ಅದು ಭೂಮಿ ಮತ್ತು ಮನುಷ್ಯರಿಗಿರುವ ಋಣಾನುಬಂಧ. ಇರುವಷ್ಟು ಹೊಲದಲ್ಲಿ ಶ್ರದ್ಧೆಯಿಂದ ದುಡಿದರೆ ರಾಜನಂತೆ ಬದುಕಬಹುದು ಎಂಬುದನ್ನ ಸಾಧಿಸಿ ತೋರಿದ್ದಾರೆ ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಗ್ರಾಮದ ಕೃಷಿಕ ಗುರುನಾಥ ಕರಿಗಾರ ಅವರು. ಬನ್ನಿ ಇವತ್ತು ಅವರ ಮನದ ಮಾತುಕತೆ ಕೇಳೋಣ.. ನೋಡೋಣ
Kshetra Samachara
26/11/2021 09:23 pm